SHIVAMOGGA LIVE | 7 JULY 2023
SHIMOGA : ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 197.90 ಮಿಮಿ ಮಳೆಯಾಗಿದ್ದು, ಸರಾಸರಿ 28.27 ಮಿಮಿ ಮಳೆ ದಾಖಲಾಗಿದೆ (Rain Report). ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 137.80 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:

ತಾಲೂಕುವಾರು ಮಳೆ ಪ್ರಮಾಣ
ಶಿವಮೊಗ್ಗ 10.60 ಮಿಮಿ., ಭದ್ರಾವತಿ 07.80 ಮಿಮಿ., ತೀರ್ಥಹಳ್ಳಿ 41.90 ಮಿಮಿ., ಸಾಗರ 55.30 ಮಿಮಿ., ಶಿಕಾರಿಪುರ 11.10 ಮಿಮಿ., ಸೊರಬ 17.90 ಮಿಮಿ. ಹಾಗೂ ಹೊಸನಗರ 53.30 ಮಿಮಿ. ಮಳೆಯಾಗಿದೆ (Rain Report).

ಹೋಬಳಿವಾರು ಮಳೆ ವಿವರ
ಭದ್ರಾವತಿ ತಾಲೂಕು ಹೋಬಳಿಗಳು
ಭದ್ರಾವತಿ 1 – 9.4 ಮಿ.ಮೀ, ಭದ್ರಾವತಿ 2 – 10.7 ಮಿ.ಮೀ, ಹೊಳೆಹೊನ್ನೂರು 1 – 7.3 ಮಿ.ಮೀ, ಹೊಳೆಹೊನ್ನೂರು 3 – 6.5 ಮಿ.ಮೀ, ಹೊಳೆಹೊನ್ನೂರು 2 – 7.5 ಮಿ.ಮೀ, ಕೂಡ್ಲಿಗೆರೆ – 6.3 ಮಿ.ಮೀ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಕ್ಕಾಲು ಮುಳುಗಿದ ಮಂಟಪ, ಹತ್ತಿರ ಹೋಗಿ ನೋಡಲು ಜನರಿಗಿಲ್ಲ ಅವಕಾಶ, ಕಾರಣವೇನು?
ಹೊಸನಗರ ತಾಲೂಕು ಹೋಬಳಿಗಳು
ಹೊಸನಗರ – 61.6 ಮಿ.ಮೀ, ಹುಂಚ – 44.1 ಮಿ.ಮೀ, ಕೆರೆಹಳ್ಳಿ 24.7 ಮಿ.ಮೀ, ನಗರ 70.9 ಮಿ.ಮೀ.
ಸಾಗರ ತಾಲೂಕು ಹೋಬಳಿಗಳು
ಸಾಗರ 29.4 ಮಿ.ಮೀ, ಆನಂದಪುರ 29.1 ಮಿ.ಮೀ, ಬರಗದ್ದೆ 72.1 ಮಿ.ಮೀ, ಅನಹಳ್ಳಿ 56.3 ಮಿ.ಮೀ, ಕರೂರು 82.4 ಮಿ.ಮೀ, ತಾಳಗುಪ್ಪ 38.9 ಮಿ.ಮೀ,
ಶಿಕಾರಿಪುರ ತಾಲೂಕು ಹೋಬಳಿಗಳು
ಶಿಕಾರಿಪುರ 11.1 ಮಿ.ಮೀ, ಅಂಜನಪುರ 14.3 ಮಿ.ಮೀ, ಹೊಸೂರು 9 ಮಿ.ಮೀ, ಉಡಗಣಿ 10.5 ಮಿ.ಮೀ, ತಾಳಗುಂದ 10.7 ಮಿ.ಮೀ

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್
ಶಿವಮೊಗ್ಗ ತಾಲೂಕು ಹೋಬಳಿಗಳು
ಶಿವಮೊಗ್ಗ 1 – 8.7 ಮಿ.ಮೀ, ಶಿವಮೊಗ್ಗ 2 – 8.1 ಮಿ.ಮೀ, ಹಾರನಹಳ್ಳಿ 8.6 ಮಿ.ಮೀ, ಹೊಳಲೂರು 1 – 7.8 ಮಿ.ಮೀ, ಹೊಳಲೂರು 2 – 6 ಮಿ.ಮೀ, ಕುಂಸಿ 8 ಮಿ.ಮೀ, ನಿದಿಗೆ 1 – 11.3 ಮಿ.ಮೀ, ನಿದಿಗೆ 2 – 11.2 ಮಿ.ಮೀ, ಆಯನೂರು 20.1 ಮಿ.ಮೀ

ಸೊರಬ ತಾಲೂಕು ಹೋಬಳಿಗಳು
ಸೊರಬ 14.6 ಮಿ.ಮೀ, ಆನವಟ್ಟಿ 10.9 ಮಿ.ಮೀ, ಚಂದ್ರಗುತ್ತಿ 31.8 ಮಿ.ಮೀ, ಜಡೆ 15.4 ಮಿ.ಮೀ, ಕುಪ್ಪಗಡ್ಡೆ 15.7 ಮಿ.ಮೀ, ಉಳುವಿ 17.2 ಮಿ.ಮೀ
ಇದನ್ನೂ ಓದಿ – ಶಿವಮೊಗ್ಗ ಸೇರಿ 6 ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್, ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ
ತೀರ್ಥಹಳ್ಳಿ ತಾಲೂಕು ಹೋಬಳಿಗಳು
ತೀರ್ಥಹಳ್ಳಿ 37.2 ಮಿ.ಮೀ, ಅಗ್ರಹಾರ 42.8 ಮಿ.ಮೀ, ಆಗುಂಬೆ 78 ಮಿ.ಮೀ, ಮಂಡಗದ್ದೆ 20 ಮಿ.ಮೀ, ಮಾಳೂರು 31.8 ಮಿ.ಮೀ
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






