ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಣೆಯಾದ ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 9 JULY 2023

SHIMOGA : ಜಿಲ್ಲೆಯಾದ್ಯಂತ ಮಳೆ (RAIN REPORT) ಸಂಪೂರ್ಣ RAIN-REPORT-LOGOಮರೆಯಾಗಿದೆ. ವಿವಿಧೆಡೆ ಬಿಸಿಲು ಕಾಣಿಸಿಕಂಡಿದೆ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ ಮಳೆಯಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕಳೆದ 24 ಗಂಟೆ ಅವಧಿಯಲ್ಲಿ ಭದ್ರಾವತಿಯಲ್ಲಿ 3 ಮಿ.ಮೀ, ಹೊಸನಗರ 16.9 ಮಿ.ಮೀ, ಸಾಗರ 26.8 ಮಿ.ಮೀ, ಶಿಕಾರಿಪುರ 3.8 ಮಿ.ಮೀ, ಶಿವಮೊಗ್ಗ 2.3 ಮಿ.ಮೀ, ಸೊರಬ 12.2 ಮಿ.ಮೀ, ತೀರ್ಥಹಳ್ಳಿ 15.3 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಭದ್ರಾವತಿ ತಾಲೂಕು ಹೋಬಳಿಗಳು

ಭದ್ರಾವತಿ 1 –  4.9 ಮಿ.ಮೀ, ಭದ್ರಾವತಿ 2 – 3.9 ಮಿ.ಮೀ, ಹೊಳೆಹೊನ್ನೂರು 1 – 1.1 ಮಿ.ಮೀ, ಹೊಳೆಹೊನ್ನೂರು 3 – 1.9 ಮಿ.ಮೀ, ಹೊಳೆಹೊನ್ನೂರು 2 – 1.7 ಮಿ.ಮೀ, ಕೂಡ್ಲಿಗೆರೆ –  3.4 ಮಿ.ಮೀ.

ಹೊಸನಗರ ತಾಲೂಕು ಹೋಬಳಿಗಳು

ಹೊಸನಗರ – 14.3 ಮಿ.ಮೀ, ಹುಂಚ – 10.2 ಮಿ.ಮೀ, ಕೆರೆಹಳ್ಳಿ 7 ಮಿ.ಮೀ, ನಗರ 28.5 ಮಿ.ಮೀ.

ಸಾಗರ ತಾಲೂಕು ಹೋಬಳಿಗಳು

ಸಾಗರ  11.1 ಮಿ.ಮೀ, ಆನಂದಪುರ 10.8 ಮಿ.ಮೀ, ಬರಗದ್ದೆ  37.9 ಮಿ.ಮೀ, ಅನಹಳ್ಳಿ  34.3 ಮಿ.ಮೀ, ಕರೂರು 36.4 ಮಿ.ಮೀ, ತಾಳಗುಪ್ಪ  23.7 ಮಿ.ಮೀ.

070723 Lady holding umbrella walking in Kuvempu road in rain jpg

ಶಿಕಾರಿಪುರ ತಾಲೂಕು ಹೋಬಳಿಗಳು

ಶಿಕಾರಿಪುರ 4.4 ಮಿ.ಮೀ, ಅಂಜನಾಪುರ 5.9 ಮಿ.ಮೀ, ಹೊಸೂರು 2 ಮಿ.ಮೀ, ಉಡಗಣಿ 3.9 ಮಿ.ಮೀ, ತಾಳಗುಂದ 3.3 ಮಿ.ಮೀ

ಶಿವಮೊಗ್ಗ ತಾಲೂಕು ಹೋಬಳಿಗಳು

ಶಿವಮೊಗ್ಗ 1 – 2.3 ಮಿ.ಮೀ, ಶಿವಮೊಗ್ಗ 2 – 1 ಮಿ.ಮೀ,  ಹಾರನಹಳ್ಳಿ  1.5 ಮಿ.ಮೀ, ಹೊಳಲೂರು 1 –  1.3 ಮಿ.ಮೀ, ಹೊಳಲೂರು 2 – 1.1 ಮಿ.ಮೀ, ಕುಂಸಿ 1. 3 ಮಿ.ಮೀ, ನಿದಿಗೆ 1 – 3 ಮಿ.ಮೀ, ನಿದಿಗೆ 2 – 4.8 ಮಿ.ಮೀ, ಆಯನೂರು 2.3 ಮಿ.ಮೀ.

ಇದನ್ನೂ ಓದಿ – ಅರ್ಧಕ್ಕರ್ಧ ಕಡಿಮೆಯಾಯ್ತು ಮಳೆ, ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ, ಹುಲಿಕಲ್‌ನಲ್ಲಿ ಎಷ್ಟಾಗಿದೆ? ಕಳೆದ ವರ್ಷ ಎಷ್ಟಿತ್ತು?

ಸೊರಬ ತಾಲೂಕು ಹೋಬಳಿಗಳು

ಸೊರಬ 7.9 ಮಿ.ಮೀ, ಆನವಟ್ಟಿ 14.5 ಮಿ.ಮೀ, ಚಂದ್ರಗುತ್ತಿ 20.2 ಮಿ.ಮೀ, ಜಡೆ 18.5 ಮಿ.ಮೀ, ಕುಪ್ಪಗಡ್ಡೆ  8.8 ಮಿ.ಮೀ, ಉಳುವಿ 7.4 ಮಿ.ಮೀ

ತೀರ್ಥಹಳ್ಳಿ ತಾಲೂಕು ಹೋಬಳಿಗಳು

ತೀರ್ಥಹಳ್ಳಿ 15.5 ಮಿ.ಮೀ, ಅಗ್ರಹಾರ 11.7 ಮಿ.ಮೀ, ಆಗುಂಬೆ 29 ಮಿ.ಮೀ, ಮಂಡಗದ್ದೆ 9.2 ಮಿ.ಮೀ, ಮಾಳೂರು 10 ಮಿ.ಮೀ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment