ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ ಮಳೆ? – FULL REPORT

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

‌SHIVAMOGGA LIVE | 23 JULY 2023

SHIMOGA : ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು, ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗಿದೆ. ಸರಾಸರಿ 67.4 ಮಿ.ಮೀ ಮಳೆಯಾಗಿದೆ (Rain Report).

Rainfall-near-Bhadra-Dam-in-Singanamane-Village-in-Bhadravathi

ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?

ಶಿವಮೊಗ್ಗ ತಾಲೂಕಿನಲ್ಲಿ 19.6 ಮಿ.ಮೀ, ಭದ್ರಾವತಿ 17.5 ಮಿ.ಮೀ, ಹೊಸನಗರ 98 ಮಿ.ಮೀ, ಸಾಗರ 107 ಮಿ.ಮೀ, ಶಿಕಾರಿಪುರ 36 ಮಿ.ಮೀ, ಸೊರಬ 53.1 ಮಿ.ಮೀ, ತೀರ್ಥಹಳ್ಳಿ 77.9 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ ಪ್ರಮಾಣ

ಭದ್ರಾವತಿ ತಾಲೂಕು ಹೋಬಳಿಗಳು

ಭದ್ರಾವತಿ 1 –  25.8 ಮಿ.ಮೀ, ಭದ್ರಾವತಿ 2 – 28.2 ಮಿ.ಮೀ, ಹೊಳೆಹೊನ್ನೂರು 1 – 4.6 ಮಿ.ಮೀ, ಹೊಳೆಹೊನ್ನೂರು 3 –  10.7 ಮಿ.ಮೀ, ಹೊಳೆಹೊನ್ನೂರು 2 –  10.8ಮಿ.ಮೀ, ಕೂಡ್ಲಿಗೆರೆ –  16.9 ಮಿ.ಮೀ.

ಹೊಸನಗರ ತಾಲೂಕು ಹೋಬಳಿಗಳು

ಹೊಸನಗರ – 105.3 ಮಿ.ಮೀ, ಹುಂಚ – 103.5 ಮಿ.ಮೀ, ಕೆರೆಹಳ್ಳಿ  49.9 ಮಿ.ಮೀ, ನಗರ 119.8  ಮಿ.ಮೀ.

readymade compound in Shimoga

ಸಾಗರ ತಾಲೂಕು ಹೋಬಳಿಗಳು

ಸಾಗರ  56.7 ಮಿ.ಮೀ, ಆನಂದಪುರ 56.5 ಮಿ.ಮೀ, ಬರಗದ್ದೆ  177.9 ಮಿ.ಮೀ, ಅನಹಳ್ಳಿ 95 ಮಿ.ಮೀ, ಕರೂರು 126.2 ಮಿ.ಮೀ, ತಾಳಗುಪ್ಪ 94.4 2 ಮಿ.ಮೀ,(Rain Report)

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳ ವಿವರ – ಕಳೆದ 24 ಗಂಟೆಯ ರಿಪೋರ್ಟ್‌

ಶಿಕಾರಿಪುರ ತಾಲೂಕು ಹೋಬಳಿಗಳು

ಶಿಕಾರಿಪುರ 42.6 ಮಿ.ಮೀ, ಅಂಜನಪುರ 35.4 ಮಿ.ಮೀ, ಹೊಸೂರು 33.3 ಮಿ.ಮೀ, ಉಡಗಣಿ  38.6 ಮಿ.ಮೀ, ತಾಳಗುಂದ 33.8 ಮಿ.ಮೀ

ಶಿವಮೊಗ್ಗ ತಾಲೂಕು ಹೋಬಳಿಗಳು

ಶಿವಮೊಗ್ಗ 1 – 18.7 ಮಿ.ಮೀ, ಶಿವಮೊಗ್ಗ 2 –  12.4 ಮಿ.ಮೀ,  ಹಾರನಹಳ್ಳಿ 20.1 ಮಿ.ಮೀ, ಹೊಳಲೂರು 1 –  7.8 ಮಿ.ಮೀ, ಹೊಳಲೂರು 2 –  11.4 ಮಿ.ಮೀ, ಕುಂಸಿ  18.2 ಮಿ.ಮೀ, ನಿದಿಗೆ 1 – 21 ಮಿ.ಮೀ, ನಿದಿಗೆ 2 – 26.7 ಮಿ.ಮೀ, ಆಯನೂರು 28.8 ಮಿ.ಮೀ

ಇದನ್ನೂ ಓದಿ – ಶಿವಮೊಗ್ಗ ಸೇರಿ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಅಲರ್ಟ್‌, ಏನಿದೆ ಎಚ್ಚರಿಕೆ?

ಸೊರಬ ತಾಲೂಕು ಹೋಬಳಿಗಳು

ಸೊರಬ 51 ಮಿ.ಮೀ, ಆನವಟ್ಟಿ  39.1 ಮಿ.ಮೀ, ಚಂದ್ರಗುತ್ತಿ 71.8 ಮಿ.ಮೀ, ಜಡೆ 63.5 ಮಿ.ಮೀ, ಕುಪ್ಪಗಡ್ಡೆ  42.5 ಮಿ.ಮೀ, ಉಳುವಿ 53.9 ಮಿ.ಮೀ

parishrama NEET academy - Pradeep Eshwar

ತೀರ್ಥಹಳ್ಳಿ ತಾಲೂಕು ಹೋಬಳಿಗಳು

ತೀರ್ಥಹಳ್ಳಿ 65.6 ಮಿ.ಮೀ, ಅಗ್ರಹಾರ 96.2 ಮಿ.ಮೀ, ಆಗುಂಬೆ 120.6 ಮಿ.ಮೀ, ಮಂಡಗದ್ದೆ  54.2 ಮಿ.ಮೀ, ಮಾಳೂರು 51.8 ಮಿ.ಮೀ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment