ಶಿವಮೊಗ್ಗ ATNC ಕಾಲೇಜಿನಲ್ಲಿ ಟ್ರೆಡಿಷನಲ್‌ ಡೇ, ವಿದ್ಯಾರ್ಥಿಗಳಿಂದ ಭರ್ಜರಿ ಡಾನ್ಸ್‌, ಉಪನ್ಯಾಸಕರಿಂದ ರಾಂಪ್‌ ವಾಕ್‌

SHIVAMOGGA LIVE NEWS | 19 AUGUST 2023 ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

SHIMOGA : ತಳಿರು, ತೋರಣ, ಚಪ್ಪರದಿಂದ ಸಿಂಗಾರಗೊಂಡಿದ್ದ ಕಾಲೇಜು. ಸೀರೆ, ಪಂಚೆ, ಶಲ್ಯಗಳಿಂದ (TRADITIONAL DAY) ಕಂಗೋಳಿಸುತ್ತಿದ್ದ ವಿದ್ಯಾರ್ಥಿಗಳು. ಸಾಲು ಸಾಲು ಸಮೂಹ ನೃತ್ಯ ಪ್ರದರ್ಶನ. ಉಪನ್ಯಾಸಕರಿಂದ ರಾಂಪ್‌ ವಾಕ್.‌

atnc4

ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ATNCC) ಆವರಣದಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ದಿನ (TRADITIONAL DAY) ಆಚಾರ್ಯ ಪರ್ವ – 2023 ಕಾರ್ಯಕ್ರಮದಲ್ಲಿ ಬಿಕಾಂ, ಬಿಬಿಎ ವಿದ್ಯಾರ್ಥಿಗಳು ಸಾಂಸ್ಕೃತಿಕ ವೇಷಭೂಷಣಗಳೊಂದಿಗೆ ಮಿಂಚಿದರು.

atnc3

ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಂಗೊಳಿಸಿದರು. ವಿದ್ಯಾರ್ಥಿಗಳ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುವಂತೆ ಉಪನ್ಯಾಸಕರು ರಾಂಪ್ ವಾಕ್ ಮಾಡಿದರು.

ಇದನ್ನೂ ಓದಿ – ಒಂದೇ ದಿನ ಯುಗಾದಿ, ದೀಪಾವಳಿ, ಕಾಲೇಜಿನಲ್ಲಿ ಕೊಠಡಿಗೊಂದು ಹಬ್ಬ, ವಿದ್ಯಾರ್ಥಿನಿಯರ ಸಂಭ್ರಮ

atnc5

atnc1

atnc2

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment