ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 28 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಅದ್ಧೂರಿ ಉತ್ಸವ ಗಾಂಧಿ ಬಜಾರ್ನಲ್ಲಿ ಸಾಗುತ್ತಿದೆ. ಗಾಂಧಿ ಬಜಾರ್ನ ಸುನ್ನಿ ಜಾಮೀಯಾ ಮಸೀದಿ (masjid) ದಾಟಿದೆ.
ಮಸೀದಿ ಸಮೀಪ ಕರ್ಪೂರ ಹಚ್ಚಿ ಮೆರವಣಿಗೆಯಲ್ಲಿ ಇದ್ದವರು ರಾಮನಾಮ ಜಪಿಸಿದರು. ಗಣಪತಿ ಮೂರ್ತಿ ಮಸೀದಿ (masjid) ಸಮೀಪ ಬರುತ್ತಿದ್ದಂತೆ ಮಂಗಳಾರತಿ ಬೆಳಗಿದರು.
ಇದನ್ನೂ ಓದಿ- ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಬಂದೋಬಸ್ತ್? ಸ್ವಯಂ ಸೇವಕರು ಎಷ್ಟಿದ್ದಾರೆ?

LATEST NEWS
- ಶಿವಮೊಗ್ಗದ ರೆಸಾರ್ಟ್ನಲ್ಲಿ ವಿದ್ಯುತ್ ಶಾಕ್ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

- ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ ರೈಲಿಗೆ ಏಪ್ರಿಲ್ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – ಇಂದಿನ ಅಡಿಕೆ ಧಾರಣೆ

- ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

- ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

About The Editor
ನಿತಿನ್ ಆರ್.ಕೈದೊಟ್ಲು












