ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ರಾತ್ರಿ 9 ಗಂಟೆಗೆ ಎಲ್ಲಿತ್ತು ಗಣಪತಿ?

SHIVAMOGGA LIVE NEWS | 28 SEPTEMBER 2023 (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಗಣಪತಿ ಮೂರ್ತಿ ಈಗ ಗೋಪಿ ಸರ್ಕಲ್‌ ದಾಟಿದೆ. ದುರ್ಗಿಗುಡಿಯತ್ತ ಸಾಗುತ್ತಿದೆ.

ಸಂಜೆ 7 ಗಂಟೆ ಹೊತ್ತಿಗೆ ಗಣಪತಿ ಮೂರ್ತಿ ಎಎ ಸರ್ಕಲ್‌ ದಾಟಿತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಎ ಸರ್ಕಲ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಗೋಪಿ ಸರ್ಕಲ್‌ ದಾಟಿದ ಗಣಪ

ಶಿವಮೊಗ್ಗ ಗೋಪಿ ಸರ್ಕಲ್‌ನಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಜಗಮಗ ಲೈಟ್‌ಗೇ, ಡಿಜೆ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದರು. ರಾತ್ರಿ 9 ಗಂಟೆ ಹೊತ್ತಿಗೆ ಗಣಪತಿ ಮೂರ್ತಿ ಗೋಪಿ ಸರ್ಕಲ್‌ ದಾಟಿತು.

ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಚಂದ್ರಯಾನ ರಾಕೆಟ್ ಮುಂದೆ ಸೆಲ್ಫಿ, ಫೋಟೊ

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

280923-Hindu-Mahasabha-Ganapathi-procession-aamir-ahmed-circle.

Leave a Comment