ಡಿವಿಎಸ್‌ ರಂಗಮಂದಿರದಲ್ಲಿ ‘ಕನ್ಯಾದಾನ’, ಪಾಸ್‌ ಇದ್ದವರಿಗಷ್ಟೆ ಪ್ರವೇಶ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 11 OCTOBER 2023

SHIMOGA : ಸಹ್ಯಾದ್ರಿ ರಂಗತರಂಗ ತಂಡದಿಂದ ಅ.14 ಮತ್ತು 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ‘ಕನ್ಯಾದಾನ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮರಾಠಿ ಚಿಂತಕ, ನಾಟಕಕಾರ ವಿಜಯ ದೋಂಡೋಪಂತ್ ತೆಂಡೂಲ್ಕರ್ ಅವರ ಈ ಕೃತಿಯನ್ನು ರಂಗಕರ್ಮಿ ಆರ್‌.ಎಸ್‌. ಹಾಲಸ್ವಾಮಿ ನಿರ್ದೇಶಿಸಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಪಾಸ್ ಹೊಂದಿರುವುದು ಕಡ್ಡಾಯ. ಪಾಸ್‌ಗಳಿಗಾಗಿ 9449925746 ಸಂಪರ್ಕಿಸಬಹುದು.

one-minute-news-notifications.webp

ಇದನ್ನೂ ಓದಿ- ಶಿವಮೊಗ್ಗದಲ್ಲಿ ತಮಿಳು ಸಿನಿಮಾ ಪೋಸ್ಟರ್‌ ಹರಿದು ಆಕ್ರೋಶ

Leave a Comment