ಭದ್ರಾವತಿ ನಗರದ ವಿವಿಧೆಡೆ ಎರಡು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ

SHIVAMOGGA LIVE NEWS | 1 NOVEMBER 2023

BHADRAVATHI : ಶುದ್ದೀಕರಣ ಘಟಕದಲ್ಲಿ ಎರಡು ದಿನಗಳಿಂದ ಜಾಕ್ವೆಲ್‌ನ ಶುದ್ದೀಕರಣ ಮತ್ತು 120 ಎಚ್‌ ಪಿ ಸಾಮರ್ಥ್ಯದ ಜಿಎಸ್ಎಲ್‌ಆರ್ ಸಂಪಿನಲ್ಲಿ ಹೂಳು ತೆಗೆಯುವ ಕಾರ್ಯ ನಿರ್ವಹಿಸಲಾಗುತ್ತಿದೆ. ಆದ್ದರಿಂದ ನ.1 ಹಾಗೂ 2ರಂದು ಹಳೇನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು (Drinking Water) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಮನುಕುಮಾರ್ ತಿಳಿಸಿದ್ದಾರೆ.

Drinking-Water-Tap

ಇದನ್ನೂ ಓದಿ- ಶಿವಮೊಗ್ಗದಲ್ಲಿ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ, ಮನೆ ಮನೆಗೆ ಕರೆಸಿಕೊಳ್ಳಲು ಇದೆ ಅವಕಾಶ

Leave a Comment