ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ | ನವೆಂಬರ್‌ 8ರಂದು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 NOVEMBER 2023

WEATHER REPORT | ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಇವತ್ತು ಬೆಳಗ್ಗೆಯಿಂದಲೇ ಗುಡುಗು ಸಹಿತ ಮಳೆ ಶುರುವಾಗಿದೆ. ಇಡೀ ದಿನ ಜಿಲ್ಲೆಯಲ್ಲಿ ವಾತಾವರಣ ಹೇಗಿರುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನವೆಂಬರ್‌ 8ರಂದು ಹೇಗಿದೆ ವಾತಾವರಣ?

ಶಿವಮೊಗ್ಗದಲ್ಲಿ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್.‌ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಗುಡುಗು ಸಹಿತ ಮಳೆಯಾಗಲಿದೆ. ಜೋರು ಗಾಳಿಯು ಬೀಸಲಿದೆ.

ಬೆಳಗ್ಗೆ 6.24ಕ್ಕೆ ಸೂರ್ಯೋದಯ. ಸಂಜೆ 5.58ಕ್ಕೆ ಸೂರ್ಯಾಸ್ತವಾಗಲಿದೆ. ಚಂದ್ರನ ಉದಯ ರಾತ್ರಿ 2.11ಕ್ಕೆ.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೋಡ ಕವಿದ ವಾತಾವರಣ. ಸಣ್ಣ ಪ್ರಮಾಣದಲ್ಲಿ ಮಳೆ. ಮಧ್ಯಾಹ್ನ 2, ಸಂಜೆ 4 ಗಂಟೆಗೆ ಜೋರು ಮಳೆ ಸಂಭವ.

ತಾಲೂಕುವಾರು ಉಷ್ಣಾಂಶ

ಸಾಗರ : ಕನಿಷ್ಠ 21 ಡಿಗ್ರಿ, ಗರಿಷ್ಠ 28 ಡಿಗ್ರಿ – ಮೋಡ ಮತ್ತು ಮಳೆ ಸಾಧ್ಯತೆ

ತೀರ್ಥಹಳ್ಳಿ : ಕನಿಷ್ಠ 20 ಡಿಗ್ರಿ, ಗರಿಷ್ಠ 29 ಡಿಗ್ರಿ – ಗುಡುಗು ಸಹಿತ ಮೋಡ, ಮಳೆ ಸಾಧ್ಯತೆ

ಭದ್ರಾವತಿ : ಕನಿಷ್ಠ 21 ಡಿಗ್ರಿ, ಗರಿಷ್ಠ 32 ಡಿಗ್ರಿ – ಗುಡುಗು ಸಹಿತ ಮೋಡ, ಮಳೆ ಸಾಧ್ಯತೆ

ಶಿಕಾರಿಪುರ : ಕನಿಷ್ಠ 21 ಡಿಗ್ರಿ, ಗರಿಷ್ಠ 31 ಡಿಗ್ರಿ – ಮೋಡ, ಗುಡುಗು, ಗಾಳಿ, ಮಳೆ ಸಾಧ್ಯತೆ

ಹೊಸನಗರ : ಕನಿಷ್ಠ 22 ಡಿಗ್ರಿ, ಗರಿಷ್ಠ 30 ಡಿಗ್ರಿ – ಗುಡುಗು ಸಹಿತ ಮೋಡ, ಮಳೆ ಸಾಧ್ಯತೆ

ಸೊರಬ : ಕನಿಷ್ಠ 21 ಡಿಗ್ರಿ, ಗರಿಷ್ಠ 31 ಡಿಗ್ರಿ – ಮೋಡ ಮತ್ತು ಗಾಳಿ ಸಾಧ್ಯತೆ

ಇದನ್ನೂ ಓದಿ – ಶಿವಮೊಗ್ಗಕ್ಕೆ ಮತ್ತೊಂದು ರೈಲ್ವೆ ಅಂಡರ್ ಪಾಸ್, ಸಾಗರದಲ್ಲಿ ಮೇಲ್ಸೇತುವೆ, ಎಲ್ಲಿ ನಿರ್ಮಾಣವಾಗುತ್ತೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment