ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 NOVEMBER 2023
WEATHER REPORT | ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇನ್ನಷ್ಟು ದಿನ ಮಳೆ, ಗುಡುಗು, ಮಿಂಚು ಮುಂದುವರೆಯುವ ಸಾಧ್ಯತೆ ಇದೆ. ನ.10ರಂದು ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
ನವೆಂಬರ್ 10ರಂದು ಹೇಗಿದೆ ವಾತಾವರಣ?
ಶಿವಮೊಗ್ಗದಲ್ಲಿ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಗುಡುಗು ಸಹಿತ ಮಳೆಯಾಗಲಿದೆ. ಜೋರು ಗಾಳಿಯು ಬೀಸಲಿದೆ.
ಬೆಳಗ್ಗೆ 6.25ಕ್ಕೆ ಸೂರ್ಯೋದಯ. ಸಂಜೆ 5.57ಕ್ಕೆ ಸೂರ್ಯಾಸ್ತವಾಗಲಿದೆ. ಚಂದ್ರನ ಉದಯ ರಾತ್ರಿ 3.43ಕ್ಕೆ.
ಶಿವಮೊಗ್ಗದಲ್ಲಿ ಬೆಳಗ್ಗೆ 9 ಗಂಟೆವರೆಗೆ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆವರೆಗೆ ಬಿಸಿಲು ಇರಲಿದೆ. ಸಂಜೆ 4 ಗಂಟೆ ಹೊತ್ತಿಗೆ ಪುನಃ ಚುದುರಿದ ಮೋಡದ ವಾತಾವರಣ ಇರಲಿದೆ. ಸಂಜೆ 5 ಗಂಟೆಯಿಂದ 6 ಗಂಟೆ ಅವಧಿಯಲ್ಲಿ ಮಳೆಯಾಗುವ ಸಂಭವವಿದೆ.
ತಾಲೂಕುವಾರು ಉಷ್ಣಾಂಶ
ಸಾಗರ : ಕನಿಷ್ಠ 21 ಡಿಗ್ರಿ, ಗರಿಷ್ಠ 30 ಡಿಗ್ರಿ – ಗುಡುಗು, ಗಾಳಿ ಸಹಿತ ಮಳೆ ಸಾಧ್ಯತೆ.
ತೀರ್ಥಹಳ್ಳಿ : ಕನಿಷ್ಠ 19 ಡಿಗ್ರಿ, ಗರಿಷ್ಠ 30 ಡಿಗ್ರಿ – ವಿವಿಧೆಡೆ ಗುಡುಗು ಸಹಿತ ಮಳೆ ಸಾಧ್ಯತೆ
ಭದ್ರಾವತಿ : ಕನಿಷ್ಠ 20 ಡಿಗ್ರಿ, ಗರಿಷ್ಠ 30 ಡಿಗ್ರಿ – ಬೆಳಗಿನ ಹೊತ್ತು ತುಂತುರು ಮಳೆ, ಸಂಜೆ ವೇಳೆ ಗುಡುಗು ಮತ್ತು ಗಾಳಿ ಸಾಧ್ಯತೆ
ಶಿಕಾರಿಪುರ : ಕನಿಷ್ಠ 20 ಡಿಗ್ರಿ, ಗರಿಷ್ಠ 30 ಡಿಗ್ರಿ – ಒಂದೆರಡು ಬಾರಿ ಗುಡುಗು, ಗಾಳಿ, ಮಳೆ ಸಾಧ್ಯತೆ
ಹೊಸನಗರ : ಕನಿಷ್ಠ 21 ಡಿಗ್ರಿ, ಗರಿಷ್ಠ 30 ಡಿಗ್ರಿ – ವಿವಿಧೆಡೆ ಗುಡುಗು ಸಹಿತ ಮಳೆ ಸಾಧ್ಯತೆ
ಸೊರಬ : ಕನಿಷ್ಠ 20 ಡಿಗ್ರಿ, ಗರಿಷ್ಠ 30 ಡಿಗ್ರಿ – ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆ ಸಾಧ್ಯತೆ
ಇದನ್ನೂ ಓದಿ – ಅಡಿಕೆ ಧಾರಣೆ | 9 ನವೆಂಬರ್ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422