ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 JANUARY 2024
WEATHER REPORT | ಜಿಲ್ಲೆಯ ವಿವಿಧೆಡೆ ಇವತ್ತು ತುಂತುರು ಮಳೆಯಾಗುವ ಸಾಧ್ಯತೆ ಇದೆ. ಚಳಿ ಮುಂದುವರೆಯಲಿದ್ದು ಇವತ್ತು ಕೂಡ ಜಿಲ್ಲೆಯಲ್ಲಿ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಅಲ್ಲಲ್ಲಿ ತುಂತುರು ಮಳೆಯಾಗುವ ಸಧ್ಯತೆ ಇದೆ.
ಬೆಳಗ್ಗೆ 6.53ಕ್ಕೆ ಸೂರ್ಯೋದಯ. ಸಂಜೆ 6.15ಕ್ಕೆ ಸೂರ್ಯಾಸ್ತವಾಗಲಿದೆ. ಚಂದ್ರನ ಉದಯ ರಾತ್ರಿ 3.35ಕ್ಕೆ.
ತಾಲೂಕುವಾರು ಉಷ್ಣಾಂಶ
ಭದ್ರಾವತಿ : ಕನಿಷ್ಠ 20 ಡಿಗ್ರಿ, ಗರಿಷ್ಠ 28 ಡಿಗ್ರಿ – ತುಂತುರು ಮಳೆ ಸಂಭವ
ಸೊರಬ : ಕನಿಷ್ಠ 20 ಡಿಗ್ರಿ, ಗರಿಷ್ಠ 30 ಡಿಗ್ರಿ – ಮೋಡ ಮತ್ತು ಬಿಸಿಲು ಮಿಶ್ರಿತ
ಹೊಸನಗರ : ಕನಿಷ್ಠ 20 ಡಿಗ್ರಿ, ಗರಿಷ್ಠ 29 ಡಿಗ್ರಿ – ಜೋರು ಗಾಳಿ, ಬಿಸಿಲು ಸಂಭವ
ತೀರ್ಥಹಳ್ಳಿ : ಕನಿಷ್ಠ 19 ಡಿಗ್ರಿ, ಗರಿಷ್ಠ 28 ಡಿಗ್ರಿ – ಗಾಳಿ, ಗುಡುಗು, ಬಿಸಿಲು ಸಂಭವ
ಶಿಕಾರಿಪುರ : ಕನಿಷ್ಠ 19 ಡಿಗ್ರಿ, ಗರಿಷ್ಠ 29 ಡಿಗ್ರಿ – ಮೋಡ ಮತ್ತು ಬಿಸಲು ಸಂಭವ
ಸಾಗರ : ಕನಿಷ್ಠ 20 ಡಿಗ್ರಿ, ಗರಿಷ್ಠ 28 ಡಿಗ್ರಿ – ಮೋಡ ಮತ್ತು ಬಿಸಲು ಸಂಭವ
ಇದನ್ನೂ ಓದಿ – ಶಿವಮೊಗ್ಗದ ಅಂಗಡಿಗಳು, ಉದ್ದಿಮೆಗಳಿಗೆ 15 ದಿನದ ಗಡುವು, ನಿಯಮ ಉಲ್ಲಂಘಿಸಿದರೆ ಕೇಸ್, ಪಾಲಿಕೆಯಿಂದ ಎಚ್ಚರಿಕೆ
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






