ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 2 FEBRUARY 2024
SHIMOGA : ನಿತ್ಯ ನೂರಾರು ವಾಹನಗಳು, ಜನ, ಮಕ್ಕಳು ಓಡಾಡುವರ ಮುಖ್ಯರಸ್ತೆಯಲ್ಲಿ ಮ್ಯಾನ್ ಹೋಲ್ ಬಾಯ್ತೆರೆದಿದೆ. ಇಲ್ಲಿ ಓಡಾಡುವವರು ಸ್ವಲ್ಪ ಮೈಮರೆತರು ಜೀವಕ್ಕೆ ಕುತ್ತು ಉಂಟಾಗಲಿದೆ.
ತುಂಗಾ ನಗರ ಮುಖ್ಯರಸ್ತೆಯಲ್ಲಿ ಚಾಲುಕ್ಯ ನಗರದ ತಿರುವಿನಲ್ಲಿ ಮ್ಯಾನ್ ಹೋಲ್ ಬಾಯ್ತೆರೆದುಕೊಂಡಿದೆ. ಮೂರು ದಾರಿ ಸೇರುವ ಸ್ಥಳದಲ್ಲಿ ನಡು ರಸ್ತೆಯಲ್ಲೇ ಮ್ಯಾನ್ ಹೋಲ್ ಇದೆ. ವಾಹನ ಚಾಲಕರು ಸ್ವಲ್ಪ ಮೈಮರೆತರು ಅಪಘಾತ ನಿಶ್ಚಿತ. ಇದೇ ಮಾರ್ಗದಲ್ಲಿ ಶಾಲೆ ಮಕ್ಕಳು ಓಡಾಡುತ್ತಾರೆ.
ಮ್ಯಾನ್ ಹೋಲ್ ಮೇಲಿನ ಕಬ್ಬಿಣದ ಮುಚ್ಚಳದ ಸುತ್ತಲು ಇರುವ ಕಾಂಕ್ರೀಟ್ ಮುರಿದಿದೆ. ಇದನ್ನು ಗಮನಿಸಿದ ಸ್ಥಳೀಯರು ಮ್ಯಾನ್ ಹೋಲ್ ಸುತ್ತಲು ಕಲ್ಲುಗಳನ್ನು ಇರಿಸಿದ್ದಾರೆ.
ಇದನ್ನೂ ಓದಿ – ‘ಕೆಲವು ಉದ್ಯಮಿಗಳಿಗೆ ಗುತ್ತಿಗೆ ನೀಡಲು ಪ್ರವಾಸೋದ್ಯಮಕ್ಕೆ ಒತ್ತು’, ಸುಂದರೇಶ್ ಆಕ್ರೋಶ
LATEST NEWS
- ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್

- ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್ ಲಾರಿ, ಇಲ್ಲಿದೆ ಡಿಟೇಲ್ಸ್

- ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

- ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್ ವಾಪಸ್

- ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಪಡೆದ ದಂಪತಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





