ಸದ್ಯದಲ್ಲೆ ಓಲಾ ಸ್ಕೂಟರ್‌ S1X ಹೊಸ ವೇರಿಯಂಟ್‌, ಏನೇನೆಲ್ಲ ಹೊಸ ಫೀಚರ್‌ ಇರಲಿದೆ?

AUTOMOBILE : ಓಲಾ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತನ್ನ ಬಹು ಬೇಡಿಕೆಯ S1Xನ ಹೊಸ ವೇರಿಯಂಟ್‌ ಸದ್ಯದಲ್ಲೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿನೂತನ ಅಪ್‌ಡೇಟ್‌ಗಳೊಂದಿಗೆ ಈ ಮಾದರಿಯ ಸ್ಕೂಟರ್ ಏಪ್ರಿಲ್‌ 2024ರಲ್ಲಿ ರಸ್ತೆಗಿಳಿಯಲಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ಹೊಸ ವೇರಿಯಂಟ್‌ನಲ್ಲಿ ಏನೇನಿದೆ ಫೀಚರ್?‌

S1X ಹೊಸ ವೇರಿಯಂಟ್‌ ಸ್ಕೂಟರ್‌ 4 kWh ಬ್ಯಾಟರಿ ಪ್ಯಾಕ್‌ ಹೊಂದಿದೆ. ಪ್ರತಿ ಚಾರ್ಚ್‌ಗೆ 190 ಕಿ.ಮೀ ಕ್ರಮಿಸಲಿದೆ ಎಂದು ಓಲಾ ತಿಳಿಸಿದೆ. ‌6 kWh ಮೋಟರ್‌ ಹೊಂದಿದೆ. ಇದರ ಟಾಪ್‌ ಸ್ಪೀಡ್‌ ಪ್ರತಿ ಗಂಟೆಗೆ 90 ಕಿ.ಮೀ. ಕೇವಲ 3.3 ಸೆಕೆಂಡ್‌ನಲ್ಲಿ 40 ಕಿ.ಮೀ ಸ್ಪೀಡ್‌ ಪಡೆಯುವ ಸಾಮರ್ಥ್ಯ ಹೊಂದಿದೆ. ಎಕ್ಸ್‌ ಶೋ ರೂಂ ಬೆಲೆ 1.10 ಲಕ್ಷ ರೂ. ಎಂದು ಪ್ರಕಟಿಸಲಾಗಿದೆ.

Ola S1x

ಇದನ್ನೂ ಓದಿ – ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌, ಸಿಕ್ಕಿಬಿದ್ದಿದ್ದು ಹೇಗೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment