SHIMOGA JOBS : ಪ್ರತಿಷ್ಠಿತ ಮೆಡಿಕಲ್‌ ಕಾಲೇಜು, ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 FEBRUARY 2024

JOB NEWS : ಶಿವಮೊಗ್ಗದ ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್‌ ಕಾಲೇಜು, ಆಸ್ಪತ್ರೆಯಲ್ಲಿ ಮತ್ತು ರೀಸರ್ಚ್‌ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅರ್ಹ ಅಭ್ಯರ್ಥಿಗಳು ಹೆಚ್‌.ಆರ್.‌ಮ್ಯಾನೇಜರ್‌ ಅವರನ್ನು ಸಂಪರ್ಕಿಸಬಹುದುದಾಗಿದೆ.

ಯಾವೆಲ್ಲ ಹುದ್ದೆ ಖಾಲಿ ಇದೆ?

ಫಾರ್ಮಸಿ ಸ್ಟಾಫ್‌ : 5 ಹುದ್ದೆಗಳು

ಬಿ.ಫಾರ್ಮಾ, ಡಿ.ಫಾರ್ಮಾ ಪದವೀಧರರು ಅಥವಾ ಫಾರ್ಮಸಿಯಲ್ಲಿ 1 ರಿಂದ 2 ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ನರ್ಸ್‌ : 20 ಹುದ್ದೆಗಳು

ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್‌ ಪದವೀಧರರು, 1 ರಿಂದ 2 ವರ್ಷ ಅನುಭವ ಹೊಂದಿರುವವರು.

ರಿಸೆಪ್ಷನ್‌ / ಬಿಲ್ಲಿಂಗ್‌ : 2 ಹುದ್ದೆ

ಬಿ.ಕಾಂ ಮತ್ತು 6 ತಿಂಗಳು ಅಥವಾ ಹೆಚ್ಚಿನ ಅನುಭವ.

ಆಸಕ್ತರು ತಮ್ಮ ರೆಸ್ಯೂಮ್‌ಗಳನ್ನು hr-manager@smcshimoga.com ಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹೆಚ್‌.ಆರ್.‌ಮ್ಯಾನೇಜರ್‌, ಮೊಬೈಲ್‌ ನಂಬರ್‌ 9482209850 (ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ) ಸಂಪರ್ಕಿಸಬಹುದು.

ಇದನ್ನೂ ಓದಿ – ಮೈಸೂರು – ಶಿವಮೊಗ್ಗ ರೈಲು 2 ದಿನ ಭಾಗಶಃ ರದ್ದು, ಅರಸೀಕೆರೆ – ಮೈಸೂರು ರೈಲು ರದ್ದು, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 23, 2024

Leave a Comment