SHIVAMOGGA LIVE NEWS | 12 MARCH 2024
SHIMOGA : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಆರಂಭವಾಗಿದೆ. ಸಹಸ್ರಾರು ಭಕ್ತರು ಈಗಾಗಲೆ ದೇವಿಯ ದರ್ಶನ ಪಡೆದಿದ್ದಾರೆ. ದೇಶ, ವಿದೇಶದಿಂದ ಭಕ್ತರು ಇಲ್ಲಿ ಬಂದು ಜಾತ್ರೆ ಸಂದರ್ಭ ಪೂಜೆ ಸಲ್ಲಿಸುತ್ತಾರೆ. [su_highlight background=”#710900″ color=”#ffffff”]ಈ ಜಾತ್ರೆಯ ವಿಶೇಷತೆ ಏನು? ಇಲ್ಲಿದೆ ಪ್ರಮುಖ 10 ಸಂಗತಿ. ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. ಒಂದೊಂದೇ ವಿಶೇಷತೆಯನ್ನು ಓದಿ.[/su_highlight]





