ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 MARCH 2024
SHIMOGA : ಸಾಲು ಸಾಲು ಆಸ್ಪತ್ರೆಗಳಿರುವ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ಕಾಯಿಲೆ ಗುಣಪಡಿಸಿಕೊಂಡು ಮನೆಗೆ ಹೋಗುವವರು ಹೊಸತೊಂದು ರೋಗ ಹೊತ್ತು ತೆರಳುವಂತಾಗಿದೆ. ಇದು ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆ ಇರುವ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿನ ದುಸ್ಥಿತಿ.
ಕಳೆದ ಎರಡು ದಿನದಿಂದ ಆರ್ಎಂಆರ್ ರಸ್ತೆಯಲ್ಲಿ ಯುಜಿಡಿ ನೀರು ಉಕ್ಕಿ ರಸ್ತೆ ಮೇಲೆ ಹರಿಯುತ್ತಿದೆ. ಸರ್ಜಿ ಮಕ್ಕಳ ಆಸ್ಪತ್ರೆ, ಹೊಸತಾಗಿ ನಿರ್ಮಾಣವಾಗಿರುವ ಮ್ಯಾಕ್ಸ್ ಆಸ್ಪತ್ರೆ, ಹೊಟೇಲ್ಗಳು, ಮಳಿಗೆಗಳು, ಅಕ್ಕಪಕ್ಕ ಮನೆಗಳ ಮುಂದೆ ಚರಂಡಿ ನೀರು ನಿಂತಿದೆ. ಆಸ್ಪತ್ರೆಗೆ ಬರುವವರು ಮತ್ತು ಆಸ್ಪತ್ರೆಯಿಂದ ತೆರಳುವವರು ಚರಂಡಿ ನೀರನ್ನು ಮೆಟ್ಟಿಕೊಂಡು ಸಾಗುವಂತಾಗಿದೆ.
ಮಹಾನಗರ ಪಾಲಿಕೆಗೆ ವಿಷಯ ತಿಳಿಸಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ವಾಹನಗಳು ಓಡಾಡಿದರೆ ಚರಂಡಿ ನೀರು ಸಿಡಿಯುತ್ತಿದೆ. ರೋಗಿಗಳು, ಅವರ ಸಂಬಂಧಿಕರು ಚರಂಡಿ ನೀರು ಮಟ್ಟಿಕೊಂಡೆ ಓಡಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕೆಲಕಾಲ ಸ್ಥಳದಲ್ಲಿ ಭೀತಿ, ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















