ಶಿವಮೊಗ್ಗ ಲೈವ್
SHIVAMOGGA LIVE NEWS | 4 APRIL 2024 (ಈ ಸುದ್ದಿಯನ್ನು ಇನ್ನು 33 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
WEATHER REPORT : ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಭದ್ರಾವತಿ, ಶಿವಮೊಗ್ಗ ತಾಲೂಕಿನ ಹಲವು ಕಡೆ ಬುಧವಾರ ಸಂಜೆ ವೇಳೆಗೆ ವರ್ಷಧಾರೆಯಾಗಿದೆ. ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯ ಸಿಂಚನವಾಗುತ್ತಿದ್ದಂತೆ ಖುಷಿಯಾಗಿದ್ದಾರೆ. ಆದರೂ ಇವತ್ತು ಬಿಸಿಲು ವಿಪರೀತವಾಗಿರಲಿದೆ.
ಶಿವಮೊಗ್ಗ ಜಿಲೆಯಲ್ಲಿ ಇವತ್ತು 39.25 ಡಿಗ್ರಿ ಸೆಲ್ಸಿಯಸ್ವರೆಗೆ ತಪಾಮಾನ ಇರಲಿದೆ. ಮಧ್ಯಾಹ್ನ 2.30ರ ಹೊತ್ತಿಗೆ ತಾಪಮಾನ ಇಷ್ಟಿರಲಿದೆ. ಸಂಜೆ 5.30ರ ಹೊತ್ತಿಗೆ 33.05 ಡಿಗ್ರಿ ಸೆಲ್ಸಿಯಸ್, ರಾತ್ರಿ 10.30ರ ಹೊತ್ತಿಗೆ 26.06 ಡಿಗ್ರಿ ಸೆಲ್ಸಯಸ್, ರಾತ್ರಿ 11.30ರ ಹೊತ್ತಿಗೆ 23.32 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ. ಬಿಸಿಲಿನ ಅಬ್ಬರದ ಹಿನ್ನೆಲೆ ಒಣ ಹವೆ ಮುಂದುವೆಯಲಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ – ಬೋರ್ವೆಲ್ ಕೊರೆಯುವಾಗ ಅಧಿಕಾರಿಗಳ ದಾಳಿ, ಎರಡು ವಾಹನಗಳು ವಶಕ್ಕೆ
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
