ಶಿವಮೊಗ್ಗ ಲೈವ್
SHIVAMOGGA LIVE NEWS | 18 APRIL 2024 (ಈ ಸುದ್ದಿಯನ್ನು ಇನ್ನು 22 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ಜಿಲ್ಲೆಯಾದ್ಯಂತ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಹೊಸನಗರದ ಕೋಡೂರು, ತೀರ್ಥಹಳ್ಳಿಯ ನೊಣಬೂರು, ಭದ್ರಾವತಿಯ ಮಾವಿನಕೆರೆ, ಕುಮಾರನಹಳ್ಳಿ, ಅರಲಹಳ್ಳಿ, ನಾಗತಿಬೆಳಗಲು, ಅರಕೆರೆ, ಕಲ್ಲಿಹಾಳ್, ಶಿವಮೊಗ್ಗ ನಗರದ ವಿವಿಧೆಡೆ ಮಳೆಯಾಗುತ್ತಿದೆ.
ಇದನ್ನೂ ಓದಿ – ವಿಜಯೇಂದ್ರಗೆ ಲಕ್ಷ ಲಕ್ಷ, ಹೆಂಡತಿಗೆ ಕೋಟಿ ಕೋಟಿ ಸಾಲ ಕೊಟ್ಟ ರಾಘವೇಂದ್ರ, ಒಟ್ಟು ಆಸ್ತಿ ಎಷ್ಟು? ಚಿನ್ನ, ವಜ್ರ ಎಷ್ಟಿದೆ?
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
