ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳಾ ಮತದಾರರೆ ಹೆಚ್ಚು, ಎಲ್ಲೆಲ್ಲಿ ಎಷ್ಟಿದ್ದಾರೆ ಮತದಾರರು? ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 6 MAY 2024

ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 17.52 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕ್ಷೇತ್ರದಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಎಲ್ಲೆಲ್ಲೆ ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ?

ವಿಧಾನಸಭೆ ಕ್ಷೇತ್ರಮತಗಟ್ಟೆಗಳು
ಶಿವಮೊಗ್ಗ ಗ್ರಾಮಾಂತರ249
ಭದ್ರಾವತಿ253
ಶಿವಮೊಗ್ಗ288
ತೀರ್ಥಹಳ್ಳಿ258
ಶಿಕಾರಿಪುರ235
ಸೊರಬ239
ಸಾಗರ271
ಬೈಂದೂರು246

ಇನ್ನು, ಕ್ಷೇತ್ರದಲ್ಲಿ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಒಟ್ಟು ಮತದಾರರ ಪೈಕಿ 8,62,789 ಪುರುಷ ಮತದಾರರು, 8,90,061 ಮಹಿಳಾ ಮತದಾರರು, 35 ತೃತೀಯ ಲಿಂಗಿ ಮತದಾರರು ಇದ್ದಾರೆ.

ಎಲ್ಲೆಲ್ಲಿ ಎಷ್ಟು ಮತದಾರರು ಇದ್ದಾರೆ?

ಕ್ಷೇತ್ರಪುರುಷಮಹಿಳಾ
ಶಿವಮೊಗ್ಗ ಗ್ರಾಮಾಂತರ107936110637
ಭದ್ರಾವತಿ105001111838
ಶಿವಮೊಗ್ಗ133303140586
ತೀರ್ಥಹಳ್ಳಿ9405097174
ಶಿಕಾರಿಪುರ101990102042
ಸೊರಬ9915398549
ಸಾಗರ103645106449
ಬೈಂದೂರು117711122786

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮತಗಟ್ಟೆಗಳಿಗೆ ತಲುಪಿದ ಮತಯಂತ್ರಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment