ಶಿವಮೊಗ್ಗ ಲೋಕಸಭೆ, ಬೆಳಗ್ಗೆ 9 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 7 MAY 2024

ELECTION NEWS : ಶಿವಮೊಗ್ಗ ಕ್ಷೇತ್ರದಾದ್ಯಂತ ಮತದಾನ ಬಿರುಸಾಗಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.11.45ರಷ್ಟು ಮತದಾನವಾಗಿದೆ. ಬೈಂದೂರು, ಶಿವಮೊಗ್ಗ ಮತ್ತು ಸಾಗರದಲ್ಲಿ ಹೆಚ್ಚು ಮತದಾನವಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಬೈಂದೂರಿನಲ್ಲಿ ಶೇ.13.66, ಸಾಗರ ಶೇ.12.66, ಶಿವಮೊಗ್ಗ ಗ್ರಾಮಾಂತರ ಶೇ.11.6, ಸೊರಬ ಶೇ.9.76, ಶಿವಮೊಗ್ಗ ಶೇ.12.77, ತೀರ್ಥಹಳ್ಳಿ ಶೇ.11.87, ಭದ್ರಾವತಿ ಶೇ.10.37, ಶಿಕಾರಿಪುರ ಶೇ.9.28ರಷ್ಟು ಮತದಾನವಾಗಿದೆ.

ಇದನ್ನೂ ಓದಿ – ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ ಮಳೆಯಾಗುತ್ತಾ? ಮತ್ತೆ ಕೈ ಕೊಡುತ್ತಾ?

Leave a Comment