ಶಿವಮೊಗ್ಗದಲ್ಲಿ ವೋಟಿಂಗ್ ಸಮಯ ಮುಕ್ತಾಯ, ಸಂಜೆ 5 ಗಂಟೆವರೆಗೆ ಎಷ್ಟಾಗಿದೆ ಮತದಾನ?

SHIVAMOGGA LIVE NEWS | 7 MAY 2024 (ಈ ಸುದ್ದಿಯನ್ನು ಇನ್ನು 24 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ELECTION NEWS : ಲೋಕಸಭೆ ಚುನಾವಣೆ ಮತದಾನ ಮುಕ್ತಾಯದ ಹಂತಕ್ಕೆ ತಲುಪಿದೆ. ವಿವಿಧೆಡೆ ಮತಗಟ್ಟೆಗಳಲ್ಲಿ ಸರತಿಯಲ್ಲಿ ನಿಂತವರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ 5 ಗಂಟೆವರೆಗೆ ಶೇ.72.36ರಷ್ಟು ಮತದಾನವಾಗಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.77.19, ತೀರ್ಥಹಳ್ಳಿ ಶೇ.75.88, ಸಾಗರ ಶೇ.73.47, ಭದ್ರಾವತಿ ಶೇ.66.37, ಶಿಕಾರಿಪುರ ಶೇ.76.69, ಸೊರಬ ಶೇ.75.55, ಬೈಂದೂರು ಶೇ.72, ಶಿವಮೊಗ್ಗ ಶೇ.64.74ರಷ್ಟು ಮತದಾನವಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

voting-turnout-in-shimoga

Leave a Comment