ಶಿವಮೊಗ್ಗದಲ್ಲಿ ಎರಡು ದಿನ ಮೆಗಾ ಕಾರು ಮೇಳ | ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶ

SHIVAMOGGA LIVE NEWS | 10 MAY 2024 ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

AUTOMOBILE NEWS : ಶಿವಮೊಗ್ಗ ಪ್ರತಿಷ್ಠಿತ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಅಪೋಲೋ ಶೋ ರೂಂನಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಈ ಕೆಳಗಿರುವ ನಂಬರ್‌ಗಳನ್ನು ಸಂಪರ್ಕಿಸಬಹುದು. Service advisor, Spare parts manager, Mechanic ಹುದ್ದೆಗಳು ಖಾಲಿದೆ ಇದೆ. ಆಸಕ್ತರು ಮೊಬೈಲ್‌ ನಂಬರ್‌ 9916239855 ಸಂಪರ್ಕಿಸಬಹುದು.

ಶಿವಮೊಗ್ಗದಲ್ಲಿ ಮೆಗಾ ಕಾರು ಮೇಳ  ⇓ 

ಶಿವಮೊಗ್ಗದ ಶಕ್ತಿ ಟೊಯೋಟಾ ಸಂಸ್ಥೆ ವತಿಯಿಂದ ಬಿ.ಹೆಚ್‌.ರಸ್ತೆಯ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಆವರಣದಲ್ಲಿ ಮೆಗಾ ಪೂರ್ವ ಸ್ವಾಮ್ಯದ (PRE OWNED) ಕಾರು ಮೇಳ ಆಯೋಜಿಸಲಾಗಿದೆ. ಮೇ 11 ಮತ್ತು 12ರಂದು ಮೇಳ ನಡೆಯಲಿದೆ. 50ಕ್ಕೂ ಹೆಚ್ಚು ಬ್ರಾಂಡ್‌ನ ಕಾರುಗಳನ್ನು ಪ್ರದರ್ಶನದಲ್ಲಿ ಇರಲಿದೆ. ಇಲ್ಲಿ ಕಾರು ಖರೀದಿ, ಮಾರಾಟ ಮತ್ತು ಎಕ್ಸ್‌ಚೇಂಜ್‌ಗೆ ಅವಕಾಶವಿದೆ.

ಪ್ರತಿ ಸ್ಪಾಟ್‌ ಬುಕ್ಕಿಂಗ್‌ನ ಮೇಲೆ 5 ಸಾವಿರ ರೂ. ಮೌಲ್ಯದ ಕಾರು ಕೇರ್‌ ಕಿಟ್‌ ಉಚಿತವಾಗಿದೆ ದೊರೆಯಲಿದೆ. ಫೈನಾನ್ಸ್‌ ಆಯ್ಕೆಗಳು, ಉಚಿತ ಆರ್‌ಸಿ ವರ್ಗಾವಣೆ, ಉತ್ತಮ ಕಂಡೀಷನ್‌ ಕಾರುಗಳು ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 9606048038 ಅಥವಾ 7022979407 ಸಂಪರ್ಕಿಸಬಹುದು.

ಇದನ್ನೂ ಓದಿ – ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ನಿರಾಸೆ, ಕಾರಣವೇನು? 

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment