ಶಿವಮೊಗ್ಗ ಲೈವ್
SHIVAMOGGA LIVE NEWS | 25 MAY 2024 (ಈ ಸುದ್ದಿಯನ್ನು ಇನ್ನು 32 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ದಿನದ ವಾಡಿಕೆಗಿಂತಲು ಹೆಚ್ಚು ಮಳೆಯಾಗುತ್ತಿದೆ. ಮೇ 24ರ ಬೆಳಗ್ಗೆ 8.30ರಿಂದ ಮೇ 25ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ 17.3 ಮಿ.ಮೀ ಮಳೆಯಾಗಿದೆ ಎಂದು ಕೆಎಸ್ಎನ್ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?
ಕಳೆದ 24 ಗಂಟೆಯಲ್ಲಿ ಭದ್ರಾವತಿಯಲ್ಲಿ 26.9 ಮಿ.ಮೀ, ಹೊಸನಗರ 25.2 ಮಿ.ಮೀ, ಸಾಗರ 8.3 ಮಿ.ಮೀ, ಶಿಕಾರಿಪುರ 6.5 ಮಿ.ಮೀ, ಶಿವಮೊಗ್ಗ 22.9 ಮಿ.ಮೀ, ಸೊರಬ 1.8 ಮಿ.ಮೀ, ತೀರ್ಥಹಳ್ಳಿ 33.1 ಮಿ.ಮೀ. ಮಳೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಂದುವರೆದ ಪೊಲೀಸ್ ದಾಳಿ, ಸಿಕ್ತು 54 ಚೆಕ್, 25 ಬಾಂಡ್ ಪೇಪರ್, ಅಗ್ರಿಮೆಂಟ್, ಏನಿದು ಕೇಸ್?
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
