ತುಂಗಾ, ಭದ್ರಾ, ಲಿಂಗನಮಕ್ಕಿಗೆ ಒಳ ಹರಿವು ಕುಸಿತ, ಇವತ್ತು ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 JUNE 2024

DAM LEVEL : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದೆ. ಆದ್ದರಿಂದ ಜಲಾಶಯಕ್ಕೆ ಒಳ ಹರಿವು ಪ್ರಮಾನ ತೀವ್ರ ಕುಸಿತವಾಗಿದೆ.

ಲಿಂಗನಮಕ್ಕಿ ಜಲಾಶಯ

ಒಟ್ಟು ಅಡಿಗಳಲ್ಲಿ1819 ಅಡಿ
ಇವತ್ತಿನ ನೀರಿನ ಮಟ್ಟ1745.55 ಅಡಿ
ಒಳ ಹರಿವು314 ಕ್ಯೂಸೆಕ್
ಹೊರ ಹರಿವು1749.27 ಕ್ಯೂಸೆಕ್

ಭದ್ರಾ ಜಲಾಶಯ

ಒಟ್ಟು ಅಡಿಗಳಲ್ಲಿ186 ಅಡಿ
ಇವತ್ತಿನ ನೀರಿನ ಮಟ್ಟ137 ಅಡಿ
ಒಳ ಹರಿವು967 ಕ್ಯೂಸೆಕ್
ಹೊರ ಹರಿವು342 ಕ್ಯೂಸೆಕ್

ತುಂಗಾ ಜಲಾಶಯ

ಒಟ್ಟು588.24 ಮೀಟರ್
ಇವತ್ತಿನ ನೀರಿನ ಮಟ್ಟ‌588.11 ಮೀಟರ್
ಒಳ ಹರಿವು2260 ಕ್ಯೂಸೆಕ್
ಹೊರ ಹರಿವು2260 ಕ್ಯೂಸೆಕ್

ಇದನ್ನೂ ಓದಿ – ಕರ್ನಾಟಕದಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment