ಭದ್ರಾ ಜಲಾಶಯದ ಒಳ ಹರಿವು ಇವತ್ತು ಎಷ್ಟಿದೆ? ನೀರಿನ ಮಟ್ಟ ಎಷ್ಟಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 JULY 2024

BHADRAVATHI : ಭದ್ರಾ ಜಲಾಶಯದ (Dam) ಒಳ ಹರಿವು ನಿನ್ನೆಗಿಂತಲು ನೂರು ಕ್ಯೂಸೆಕ್‌ ಮಾತ್ರ ಏರಿಕೆಯಾಗಿದೆ. ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಜಲಾಶಯದ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ.

ಇವತ್ತು ಜಲಾಶಯಕ್ಕೆ 5,324 ಕ್ಯೂಸೆಕ್‌ ಒಳ ಹರಿವು ಇದೆ. ನೀರಿನ ಮಟ್ಟ 126.3 ಅಡಿಗೆ ಏರಿಕೆಯಾಗಿದೆ. ಹೊರ ಹರಿವು 347 ಕ್ಯೂಸೆಕ್‌ ಇದೆ.

ಇದನ್ನೂ ಓದಿ – ಶಿವಮೊಗ್ಗದ ಹರಕೆರೆಯಲ್ಲಿ ಶ್ರೀ ಜಗದ್ಗುರು ರಂಭಾಪುರೀಶ ನಿವಾಸ, ನಾಳೆ ಉದ್ಘಾಟನೆ, ಯಾರೆಲ್ಲ ಭಾಗಿಯಾಗ್ತಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment