ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 JULY 2024
SHIMOGA : ಜಿಲ್ಲಾ ವಕೀಲರ ಸಂಘದ (Advocates Association) ಅಧ್ಯಕ್ಷರಾಗಿ ಹಿರಿಯ ವಕೀಲ ಜಿ.ಆರ್.ರಾಘವೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. 388 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕೆ.ಎಂ.ಜಯರಾಂ ಅವರ ವಿರುದ್ಧ ರಾಘವೇಂದ್ರ ಸ್ವಾಮಿ ಗೆದ್ದಿದ್ದಾರೆ.
ಯಾರೆಲ್ಲ ಗೆದ್ದಿದ್ದಾರೆ? ಎಷ್ಟು ಮತ ಪಡೆದಿದ್ದಾರೆ?
ಅಧ್ಯಕ್ಷ ಸ್ಥಾನ
ರಾಘವೇಂದ್ರ ಸ್ವಾಮಿ ಜಿ.ಆರ್ (ಗೆಲುವು) | 561 ಮತಗಳು |
ಕೆ.ಎಂ.ಜಯರಾಂ | 173 ಮತಗಳು |
ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಸ್ವಾಮಿ ಜಿ.ಆರ್
ಪ್ರಧಾನ ಕಾರ್ಯದರ್ಶಿ
ಶ್ರೀನಿವಾಸ.ಎಸ್.ಎ (ಗೆಲುವು) | 428 |
ಕೆ.ಎಸ್.ದೇವರಾಜ | 204 |
ಜಿ.ಎಸ್.ಶಿವಪ್ಪ | 96 |
ಖಜಾಂಚಿ
ಮಾಲ್ತೇಶ್ (ಗೆಲುವು) | 366 |
ಕೆ.ಎಸ್.ಉಮೇಶ್ | 13 |
ನಿರ್ದೇಶಕರಾಗಿ ಆಯ್ಕೆಯಾದವರು
ನಿರಂಜನ್ ಮೋಹಿತೆ.ಹೆಚ್ | 421 |
ಹೆಚ್.ಎಂ.ಜನಾರ್ದನ್ | 417 |
ಅತಾವುಲ್ಲಾ ಖಾನ್ | 376 |
ಕಿಲಕ ಕುಮಾರಿ.ಎಂ | 371 |
ನಂದಿನಿ ದೇವಿ.ಎನ್.ಆರ್ | 349 |
ಜಗದೀಶ್.ಎಂ | 249 |
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422