ಡೆಂಗ್ಯು ಶಂಕೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 JULY 2024

RIPPONPETE : ಶಂಕಿತ ಡೆಂಗ್ಯುಗೆ (Dengue) ಯುವಕನೊಬ್ಬ ಸಾವನ್ನಪ್ಪಿದ್ದಾನೆ. ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ನಿವಾಸಿ ಆಶಿಕ್‌ ರಸೂಲ್‌ (27) ಮೃತ ದುರ್ದೈವಿ.

ಜ್ವರದ ಲಕ್ಷಣದ ಹಿನ್ನೆಲೆ ಆಶಿಕ್‌ ರಸೂಲ್‌ನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಸಂಜೆ ಕೊನೆಯುಸಿರೆಳೆದಿದ್ದಾರೆ. ಆಶಿಕ್‌ ರಸೂಲ್‌, ರಿಪ್ಪನ್‌ಪೇಟೆಯಲ್ಲಿ ಮೊಬೈಲ್‌ ಅಂಗಡಿ ನಡೆಸುತ್ತಿದ್ದರು.

ripponpete-youth-ashiq-rasool-dengue-case

ಕಳೆದ ವಾರ ರಿಪ್ಪನ್‌ಪೇಟೆಯ ರಶ್ಮೀ ನಾಯಕ್‌ ಎಂಬುವವರು ಡೆಂಗ್ಯುಗೆ ಮೃತಪಟ್ಟಿದ್ದರು. ಈಗ ಶಂಕಿತ ಡೆಂಗ್ಯುಗೆ ಆಶಿಕ್‌ ರಸೂಲ್‌ ಮೃತಪಟ್ಟಿರುವುದು ರಿಪ್ಪನ್‌ಪೇಟೆ ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ.

ಇದನ್ನೂ ಓದಿ ⇓

ತೀರ್ಥಹಳ್ಳಿಯ ಕುರುವಳ್ಳಿ – ಬಾಳೆಬೈಲು ಹೆದ್ದಾರಿಯಲ್ಲಿ ತಡೆಗೋಡೆ ಸಂಪೂರ್ಣ ಕುಸಿತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment