ಇವತ್ತಿನ ಜೋಗ ಕೆಂಪು ಕೆಂಪು, ಚಹರೆಯು ಬದಲು, ದುಮ್ಮಿಕ್ಕುತ್ತಿದೆ ಭಾರಿ ಪ್ರಮಾಣದ ನೀರು – ಇಲ್ಲಿವೆ ಫೋಟೊಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

JOG FALLS, 2 AUGUST 2024 : ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟಿದ್ದು ಜೋಗ ಜಲಪಾತದ ಚಹರೆ ಬದಲಾಗಿದೆ. ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ದುಮ್ಮಿಕ್ಕುತ್ತಿದೆ.

ಕೆಂಪು ಕೆಂಪಾದ ಜೋಗ

ಇವತ್ತು ಬೆಳಗ್ಗೆ ಜಲಪಾತದ ಹೊರ ಹರಿವು 16 ಸಾವಿರ ಕ್ಯೂಸೆಕ್‌ ಇತ್ತು. ಈಗ ಹೊರ ಹರಿವು ತುಸು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಜಲಪಾತದಿಂದ ಭಾರಿ ಪ್ರಮಾಣದ ನೀರು ದುಮ್ಮಿಕ್ಕಿದೆ. ಹಾಗಾಗಿ ನಿತ್ಯ ಕಾಣುವ ಜೋಗ ಮರೆಯಾಗಿ, ಹೊಸ ಮಾದರಿಯ ಜಲಪಾತ ಕಾಣಿಸುತ್ತಿದೆ. ನೀರು ಕೆಂಪಾಗಿರುವುದರಿಂದ ಜಲಪಾತವು ಅದೇ ಬಣ್ಣದಲ್ಲಿ ಕಾಣ್ಸೆಳೆಯುತಿದೆ. ಇದರ ಫೋಟೊ ವಿವರ ಇಲ್ಲಿದೆ.

LINGANAMAKKI DAM

JOG FALLS

JOG FALLS

JOG FALLS

JOG FALLS

JOG FALLS

JOG FALLS

ಇದನ್ನೂ ಓದಿ ⇓

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಕ್ಕೆ ಎಷ್ಟಿದೆ ಒಳ ಹರಿವು, ಎಷ್ಟು ನೀರನ್ನು ಹೊರ ಬಿಡಲಾಗ್ತಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment