ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

SHIMOGA, 5 AUGUST 2024 : ವಿವಿಧ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲು (Reservation) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳಿಗು ಮೀಸಲು ಪ್ರಕಟಿಸಲಾಗಿದೆ. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಎಲ್ಲೆಲ್ಲಿಗೆ ಮೀಸಲಾತಿ ಪ್ರಕಟವಾಗಿದೆ?

» ಭದ್ರಾವತಿ ನಗರಸಭೆ – ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು.

» ಸಾಗರ ನಗರಸಭೆ – ಅಧ್ಯಕ್ಷ ಸ್ಥಾನವನ್ನು ಜನರಲ್ ಮಹಿಳೆ, ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಗೆ ಮೀಸಲಿರಿಸಲಾಗಿದೆ.

» ಸೊರಬ ಪುರಸಭೆ – ಅಧ್ಯಕ್ಷರ ಹುದ್ದೆ ಎಸ್‌.ಸಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಜನರಲ್ ಮಹಿಳೆಗೆ ಮೀಸಲಿರಿಸಲಾಗಿದೆ.

» ಶಿರಾಳಕೊಪ್ಪ ಪುರಸಭೆ – ಅಧ್ಯಕ್ಷರ ಹುದ್ದೆ ಎಸ್‌.ಸಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಬಿಸಿಎಗೆ ಮೀಸಲಿಡಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

» ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ – ಅಧ್ಯಕ್ಷರ ಹುದ್ದೆ ಎಸ್‌.ಟಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಜನರಲ್ ಮಹಿಳೆಗೆ ಮೀಸರಿಲಿಸಲಾಗಿದೆ.

» ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಅಧ್ಯಕ್ಷ ಸ್ಥಾನ ಜನರಲ್, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸರಿಲಿಸಲಾಗಿದೆ.

ಇದನ್ನೂ ಓದಿ ⇓

ಮೊದಲಿಗೆ ಬ್ಯಾಂಕ್‌ನಲ್ಲಿದ್ದ ಹಣ ಹೋಯ್ತು, ಮರುಕ್ಷಣ ಮೊಬೈಲ್‌ನಲ್ಲಿದ್ದ ಎಲ್ಲವು ಖಾಲಿಯಾಯ್ತು, ಕಂಗಾಲದ ರೈತ

VIDHANA-SOUDHA-GENERAL-IMAGE.jpg

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment