SHIMOGA , 29 AUGUST 2024 : ಕುವೆಂಪು ವಿಶ್ವವಿದ್ಯಾಲಯಕ್ಕೆ ನೂತನ ಸಿಂಡಿಕೇಟ್ (Syndicate) ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಆರು ಸದಸ್ಯರನ್ನು ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಸಿಂಡಿಕೇಟ್ಗೆ ಯಾರನ್ನೆಲ್ಲ ನೇಮಿಸಲಾಗಿದೆ?
ವಕೀಲರಾದ ಕೆ.ಪಿ.ಶ್ರೀಪಾಲ (ಸಾಮಾನ್ಯ), ಲಕ್ಷ್ಮಿಕಾಂತ ಚಿಮನೂರು (ಹಿಂದುಳಿದ ವರ್ಗ), ಪ್ರೊ.ಬಿ.ಸಾಕಮ್ಮ(ಮಹಿಳೆ), ಎಂ.ಶಿವಕುಮಾರ್ (ಪರಿಶಿಷ್ಟ ಜಾತಿ), ಎಂ.ಮುಸಾವೀರ್ ಬಾಷಾ (ಅಲ್ಪಸಂಖ್ಯಾತ), ಚಿಕ್ಕಮಗಳೂರು ತಾಲ್ಲೂಕಿನ ಹೆಚ್.ಜಿ.ಅರವಿಂದ (ಸಾಮಾನ್ಯ) ಅವರು ನಾಮನಿರ್ದೇಶನ ಗೊಂಡಿದ್ದಾರೆ. ರಾಜ್ಯ ವಿವಿಧ ವಿಶ್ವವಿದ್ಯಾಲಯದ ಸಿಂಡಿಕೇಟ್ಗು ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ.
ಇದನ್ನೂ ಓದಿ ⇒ ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್ ಸೀಕ್ರೆಟ್ ತಿಳಿಸಿದ ನಂಜಪ್ಪ ಟ್ರಸ್ಟ್ ಅಧ್ಯಕ್ಷ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
