ಶಿವಮೊಗ್ಗದಲ್ಲಿ ರಸ್ತೆಗೆ ಬಡಿದ ಸಿಡಲು, ಡಾಂಬಾರು ಛಿದ್ರ

RAINFALL NEWS, 20 OCTOBER 2024 : ಶಿವಮೊಗ್ಗದಲ್ಲಿ ಸಿಡಿಲು ಅಪ್ಪಳಿಸಿ ರಸ್ತೆ (Road) ಹಾನಿಗೀಡಾಗಿದೆ. ಹುಲಿ ಮತ್ತು ಸಿಂಹಧಾಮ ಸಮೀಪದ ಮುದ್ದಿನಕೊಪ್ಪದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ.

ಸಿಡಿಲು ಅಪ್ಪಳಿಸಿ ರಸ್ತೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯಲ್ಲಿ ಡಾಂಬರ್‌ ಕಿತ್ತು ಬಂದಿದೆ. ಈ ಸಂದರ್ಭ ಈ ಮಾರ್ಗದಲ್ಲಿ ಯಾರೂ ಸಂಚರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ. ಅಧಿಕಾರಿಗಳ ಪರಿಶೀಲನೆ ಬಳಿಕವೆ ಸಿಡಿಲು ಅಪ್ಪಳಿಸಿದೆಯೊ ಇಲ್ಲವೊ ಅನ್ನುವುದು ಖಚಿತವಾಗಲಿದೆ.

muddinakoppa-road-during-rain-in-Shimoga

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ ತಾಲೂಕಿನ ವಿವಿಧೆಡೆ ಜೋರು ಮಳೆ, ಎಲ್ಲೆಲ್ಲಿ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment