ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ಭವಿಷ್ಯ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA | 22 OCTOBER 2024

ಮೇಷ : ಅಧಿಕ ವ್ಯಯ. ಆದರೂ ಧನಾಗಮನ. ಪತ್ನಿಯ ಆರೋಗ್ಯದಲ್ಲಿ ಏರು-ಪೇರು. ರವಿ ಸ್ತೋತ್ರ ಪಠಿಸಿ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

RED-LINE-

ವೃಷಭ : ಪಂಚಮದ ಕೇತು ಬಾಧಿಸುತ್ತಾನೆ. ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ಕಿರಿಕಿರಿ. ಆರೋಗ್ಯದ ಆಘಾತ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

RED-LINE-

ಮಿಥುನ : ಆರ್ಥಿಕವಾಗಿ ಸಬಲವಾಗಿದ್ದರೂ ಬಂಧುಗಳ ತೊಂದರೆ. ವಿದ್ಯೆಗೆ ಹಿನ್ನಡೆ. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

RED-LINE-

ಕರ್ಕ : ಭ್ರಾತೃ ತೊಂದರೆ. ತಾಯಿಯ ಆರೋಗ್ಯ ಕ್ಷೀಣ. ಅಂದುಕೊಂಡ ಕಾರ್ಯ ಸಾಧು. ಭಾಗ್ಯೋದಯ ಕಡಿಮೆ. ನಾಗನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

RED-LINE-

ಸಿಂಹ : ಯೋಚನೆಗಿಂತ ಅಧಿಕ ಹಣ ನಷ್ಟ. ಕುಟುಂಬ ಸಮಸ್ಯೆ. ಬಂಧುಗಳ ವೈಮನಸ್ಸು. ದುರ್ಗಾದೇವಿ ಪೂಜೆ ಅಭಿಷೇಕ ಮಾಡಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

RED-LINE-

ಕನ್ಯಾ : ಹಿಂಸೆ. ರಾಜಯೋಗವಿಲ್ಲ. ಹಣ ಬರುವುದು ಬಿಟ್ಟು ಇರುವುದು ಖರ್ಚು. ಆರೋಗ್ಯ ಉತ್ತಮ. ಲಾಭದ ಪ್ರಯೋಜನವಿಲ್ಲ. ನಾಗನಿಗೆ ನಮಸ್ಕರಿಸಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

RED-LINE-

ತುಲಾ : ಮನಸ್ಸು ಸ್ಥಿರವಿಲ್ಲ. ಆಲಸ್ಯ. ಕೆಲಸ ಮಾಡಲು ಹಿಂಜರಿಕೆ. ಆರೋಗ್ಯ ಉತ್ತಮವಿದ್ದರೂ ಬಾಧೆ. ಲಕ್ಕಿಗೆ ಜಾಗವಿದೆ. ನಾಗನಿಗೆ ಪೂಜೆ ಮಾಡಿಸಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

RED-LINE-

ವೃಶ್ಚಿಕ : ಅಂಗಾರಕ ದೋಷ. ಜೊತೆಗೆ ಶತೃ ಬಾಧೆ. ನೆಂಟರ ಸಹಕಾರ ಕಡಿಮೆ. ಕೆಲಸದಲ್ಲಿ ಹಿನ್ನಡೆ.  ಹಣ ಕಳೆದುಕೊಳ್ಳುವಿಕೆ. ಆದಿತ್ಯ ಹೃದಯ ಓದಿ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

RED-LINE-

ಧನು : ಸ್ವಯಂಕೃತ ಅಪರಾಧ ಬಾಧಿಸಲಿದೆ. ಆರೋಗ್ಯ ನೋಡಿಕೊಳ್ಳಿ. ಬಂಧುಗಳಿಗೆ ನಿಮ್ಮಿಂದ ತೊಂದರೆ. ಅನಗತ್ಯ ಕೆಲಸದಿಂದ ನೆಮ್ಮದಿ ಹಾಳು. ನಾಗನ ಪೂಜೆ ಮಾಡಿ.

ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

SANDESH-UPADHYA-DINA-BHAVISHYA-SHIMOGA

RED-LINE-

ಮಕರ : ಅಂದುಕೊಂಡ ಕೆಲಸ ಆಗುತ್ತಿಲ್ಲ. ಯಾರ ಸಹಾಯವೂ ಸಿಗುತ್ತಿಲ್ಲ. ಆರೋಗ್ಯ ಕ್ಷೀಣ. ತೊಂದರೆ ಇಲ್ಲ. ನೆಮ್ಮದಿ ಕಡಿಮೆ. ಪಂಚರತ್ನ ಓದಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

RED-LINE-

ಕುಂಭ : ತಟಸ್ಥ ನಿರ್ಧಾರ ಕೈಬಿಡಿ. ಮುನ್ನುಗ್ಗಿ ಉತ್ತಮ ಫಲವಿದೆ. ಅಸೂಯೇ ಬೇಡ. ಹಣವಿಲ್ಲದಿದ್ದರೂ ಜನ ಬಲವಿದೆ. ಇಷ್ಟ ದೇವರಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

DINA-BHAVISHYA

RED-LINE-

ಮೀನ : ನಿಮ್ಮ ಬುದ್ಧಿ ಬದಲಾಗಲಿಲ್ಲ. ಹಾಗಾಗಿ ಗ್ರಹಚಾರವೂ ಬದಲಾಗಲಿಲ್ಲ. ನವಗ್ರಹ ಹೋಮ ಮಾಡಿಸಿ. ಲಕ್ಕು ತಿರುಗುತ್ತದೆ. ಕಡಿಮೆ ಖರ್ಚು ಮಾಡಿ. ಅನಗತ್ಯ ಮಾತು ಬೇಡ. ಗಣೇಶ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಅಡಿಕೆ ಧಾರಣೆ | 21 ಅಕ್ಟೋಬರ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 22, 2024

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment