ಶಿವಮೊಗ್ಗ, ಭದ್ರಾವತಿಯಲ್ಲಿ ಉದ್ಯೋಗವಕಾಶವಿದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

JOBS NEWS, 11 NOVEMBER 2024 : ವಿವಿಧ ಸಂಸ್ಥೆಗಳಲ್ಲಿ ಶಿವಮೊಗ್ಗದ ಯುವಕರಿಗೆ ಉದ್ಯೋಗ ಅವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಲೆಲ್ಲಿ ಕೆಲಸ ಖಾಲಿ ಇದೆ?

» ಉದ್ಯೋಗ 1 : ಕಾಲ್‌ ಸೆಂಟರ್‌

ಶಿವಮೊಗ್ಗದ ಕಾಲ್‌ ಸೆಂಟರ್‌ನಲ್ಲಿ ರೆಪ್ರೆಸೆನ್‌ಟೇಟಿವ್‌ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯ ಡಿ.ಎಸ್‌.ಟವರ್‌ನ 3ನೇ ಮಹಡಿಯಲ್ಲಿ ಕಾಲ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ. 8296620400 ಸಂಪರ್ಕಿಸಬಹುದು. ರೆಸ್ಯೂಮ್‌ಗಳನ್ನು souravgenitech@gmail.com ಗೆ ಕಳುಹಿಸಬಹುದು.

» ಉದ್ಯೋಗ 2 : ಸೋಲಾರ್‌ ಸಂಸ್ಥೆ

ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಾರ್ಯನಿರ್ವಹಿಸಲು ಸೇಲ್ಸ್‌ ಎಗ್ಸಿಕ್ಯೂಟಿವ್‌ಗಳು ಬೇಕಾಗಿದ್ದಾರೆ.

Job Title: Sales Executive

Educational Qualification: Any Degree

Fresher/Experienced

Working Area: Shimoga And Bhadravathi

Post: 2

Contact details: 9880715832

ಇದನ್ನೂ ಓದಿ » ಚಂಡಮಾರುತ, ದಕ್ಷಿಣ ಭಾರತದ ವಿವಿಧಡೆ ಭಾರಿ ಮಳೆ ಸಾಧ್ಯತೆ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 11, 2024 at 6:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 11, 2024

Leave a Comment