ಶಿವಮೊಗ್ಗದಲ್ಲಿ ಕಾರುಗಳ ಎಕ್ಸ್‌ಚೇಂಜ್‌ ಮೇಳ, ಎಲ್ಲಿ? ಯಾವಾಗ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 12 NOVEMBER 2024 : ಶಿವಮೊಗ್ಗದ ಶಕ್ತಿ ಟೊಯೋಟ ವತಿಯಿಂದ ನ.14 ಮತ್ತು 15ರಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಎಕ್ಸ್‌ಚೇಂಜ್‌ ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೇಳ ನಡೆಯಲಿದೆ.

ಎಕ್ಸ್‌ಚೇಂಜ್‌ ಮೇಳ ಹೇಗಿರುತ್ತೆ?

ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಸ್ಪಾಟ್‌ ಬುಕ್ಕಿಂಗ್‌ ಮೇಲೆ ಆಕರ್ಷಕ ಆಫರ್‌ಗಳು, 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್‌ ಪ್ರಯೋಜನ, ಕಾರುಗಳಿಗೆ ಉಚಿತ ಮೌಲ್ಯಮಾಪನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿರಲಿದೆ.

ಪೂರ್ವ ಮಾಲಿಕತ್ವದ ಕಾರು ಮೇಳ

ಇನ್ನು, ಪೂರ್ವ ಮಾಲಿಕತ್ವದ ಕಾರು ಮೇಳದಲ್ಲಿಯು ಉತ್ತಮ ಆಫರ್‌ಗಳಿವೆ. ಕಾರುಗಳಿಗೆ ಉಚಿತ ಮೌಲ್ಯಮಾಪನ, ಸ್ಪಾಟ್‌ ಬುಕಿಂಗ್‌ ಮೇಲೆ ಆಕರ್ಷಕ ಕಾರ್‌ ಕೇರ್‌ ಕಿಟ್‌ ಉಚಿತವಾಗಿ ನೀಡಲಾಗುತ್ತಿದೆ. 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್‌ ಪ್ರಯೋಜನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 7022979407 ಅಥವಾ 9606048038 ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ » ಕಾರು ಡಿಕ್ಕಿಯಾಗಿ ಹುಲಿಕಲ್‌ನ 102 ವರ್ಷದ ಮೀನಜ್ಜ ಕೊನೆಯುಸಿರು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment