ಖಾಸಗಿ ಬಸ್‌ ನಿಲ್ದಾಣ, ಪಾರ್ಸಲ್‌ ಕೊಟ್ಟು ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್

SHIMOGA NEWS, 17 NOVEMBER 2024 : ಖಾಸಗಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೊಂಡಾ ಆಕ್ಟೀವಾ (BIKE) ಕಳ್ಳತನವಾಗಿದೆ. ಬಸ್ಸಿಗೆ ಪಾರ್ಸಲ್‌ ಕೊಟ್ಟು ಬರುವಷ್ಟರಲ್ಲಿ ಕಳ್ಳರು ದ್ವಿಚಕ್ರ ವಾಹನ ಕಳುವಾಗಿದೆ. (ಈ ಸುದ್ದಿಯನ್ನು ಇನ್ನು 29 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಉದ್ಯಮಿ ಅಂದಾವರ ಎಂಬುವವರಿಗೆ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಅವರ ಟಾರ್ಪಲ್‌ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಕೊಂಡೊಯ್ದಿದ್ದ. ಖಾಸಗಿ ಬಸ್‌ ನಿಲ್ದಾಣದ ಪ್ಲಾಟ್‌ಫಾರಂ ಬಳಿ ನಿಲ್ಲಿಸಿ, ಬಸ್ಸಿಗೆ ಪಾರ್ಸಲ್‌ ಕಳುಹಿಸಲು ತೆರಳಿದ್ದ. ಕೆಲವೇ ಕ್ಷಣದಲ್ಲಿ ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike theft reference image

ಇದನ್ನು ಓದಿ » ಸರ್ಕಾರಿ ನೌಕರರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ, ಷಡಾಕ್ಷರಿ ಬಣಕ್ಕೆ ಭರ್ಜರಿ ಗೆಲುವು

bike theft reference image

Leave a Comment