ಶಿಕಾರಿಪುರದ ಹಲವೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

SHIVAMOGGA LIVE NEWS | 4 DECEMBER 2024

ಶಿಕಾರಿಪುರ : ತುರ್ತು ಕಾಮಗಾರಿ ಪ್ರಯುಕ್ತ ಡಿ.4ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಶಿಕಾರಿಪುರ ತಾಲೂಕಿನ ಹಲವು ಕಡೆ ಇಡೀ ದಿನ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಇಂಡಸ್ಟ್ರಿಯಲ್ ಫೀಡರ್‌ವ್ಯಾಪ್ತಿಯ ಕೋರ್ಟ್ ಸುತ್ತಮುತ್ತ, ಕುಮದ್ವತಿ ಕಾಲೇಜ್, ಶಾಹಿ ಗಾರ್ಮೆಂಟ್ಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆದಿಶಕ್ತಿ ದೇವಸ್ಥಾನ ಸುತ್ತಮುತ್ತ, ಕೆಎಚ್‌ಬಿ ಲೇಔಟ್‌ ವ್ಯಾಪ್ತಿಯಲ್ಲಿ, ನಂದಿಹಳ್ಳಿ ಫೀಡ‌ರ್ ವ್ಯಾಪ್ತಿಯ ನಂದಿಹಳ್ಳಿ ಐಪಿ, ನಂದಿಹಳ್ಳಿ, ತಿಮ್ಲಾಪುರ, ತರಲಘಟ್ಟ, ತರಲಘಟ್ಟ ಕ್ಯಾಂಪ್, ತರಲಘಟ್ಟ ತಾಂಡಾ ಐಪಿ ಮಾರ್ಗ, ತಿಮ್ಲಾಪುರ ಮತ್ತು ತರಲಘಟ್ಟ ಐಪಿ ಮಾರ್ಗ, ಹಳೆ ದೂಪದಹಳ್ಳಿ, ಹೊಸ ದೂಪದಹಳ್ಳಿ ವ್ಯಾಪ್ತಿಯ ಐಪಿ ಮಾರ್ಗ.

ಇದನ್ನೂ ಓದಿ » ಸಿಲಿಂಡರ್‌ ಸ್ಪೋಟ, ಭದ್ರಾವತಿ ಗೋಬಿ ಮಂಚೂರಿ ಅಂಗಡಿ ಮಾಲೀಕ ಸಾವು

ಕಂಗೆಟ್ಟೆ ವ್ಯಾಪ್ತಿಯ ಐಪಿ ಮಾರ್ಗ, ಎನ್‌ಜೆವೈ ಎರೆಕಟ್ಟೆಯ ತಿಮ್ಲಾಪುರ, ನಂದಿಹಳ್ಳಿ, ಭದ್ರಾಪುರ, ತರಲಘಟ್ಟ, ದೊಡ್ಡ ಜೋಗಿಹಳ್ಳಿ, ಹಳೆ ದೂಪದಹಳ್ಳಿ, ಹೊಸ ದೂಪದಹಳ್ಳಿ, ಗಾಮಾ ಐಪಿ ಏರಿಯಾ, ಭದ್ರಾಪುರ, ಬೇಗೂರು, ನೆಲವಾಗಿಲು ಐಪಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ವಾಗಲಿದೆ ಎಂದು ಮೆಸ್ಕಾಂ ಎಂಜಿನಿಯ‌ರ್ ತಿಳಿಸಿದ್ದಾರೆ.

power cut mescom ELECTRICITY

Leave a Comment