ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಉದ್ಯೋಗ ಮಾಹಿತಿ: ಪಿಯರ್‌ಲೈಟ್ ಸ೦ಸ್ಥೆಯಲ್ಲಿ ಫೌಂಡ್ರಿ ಮತ್ತು ಮಷಿನ್ ಶಾಪ್ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಸೂಕ್ತ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. (Jobs)
ಅರ್ಹತೆ ಏನು?: ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಏನೆಲ್ಲ ಸೌಲಭ್ಯ ಸಿಗಲಿದೆ?: ಉತ್ತಮ ವೇತನ, ಓ.ಟಿ(O.T), ಇನ್ಸೆ೦ಟಿವ್, ಪಿ.ಎಫ್(P.F), ಇಎಸ್ಐ(E.S.I), ಗ್ರಾಚ್ಯುಯಿಟಿ ಮತ್ತು ಬೋನಸ್ ಜೊತೆಗೆ ಹೊರ ಊರಿನವರಿಗೆ ವಸತಿ ಸೌಲಭ್ಯಗಳು ದೊರೆಯಲಿವೆ.
ಆಸಕ್ತ ಅಭ್ಯರ್ಥಿಗಳು ಅರುಣ್ ಕುಮಾರ್.ಹೆಚ್.ಎಂ (H R ವಿಭಾಗ) ಇವರನ್ನು ಸ೦ಪರ್ಕಿಸಬಹುದು. Mobile Number (Whatsapp) : 9606462864 (ಸಂರ್ಪಕಿಸುವ ಸಮಯ 11 AM to 4 PM), E-Mail Address : hr@pearlite.in



LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






