ದಿನ ಭವಿಷ್ಯ | 22 ಜುಲೈ 2025 | ಇಂದು ಯಾವ್ಯಾವ ರಾಶಿಗೆ ಹೇಗಿರುತ್ತೆ ದಿನ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

DINA BHAVISHYA

ಮೇಷ : ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ.

ಶುಭ ಸಂಖ್ಯೆ : 1 ಬಣ್ಣ : ಕೆಂಪು

ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ.

ಶುಭ ಸಂಖ್ಯೆ : 2 ಬಣ್ಣ : ಕೇಸರಿ- ಬಿಳಿ

ಮಿಥುನ : ಸಿಟ್ಟಿನ ಮಾತು ತೊಂದರೆ ನೀಡಬಹುದು. ಹಿರಿಯರನ್ನ ಗೌರವಿಸಿ. ಉನ್ನತ  ವಿದ್ಯಾಭ್ಯಾಸದ ಯೋಗ. ನಿರಂತರ ಭಾಗ್ಯ ನಡೆಯುತ್ತದೆ. ನಾಗನಿಗೆ ಪಂಚಾಮೃತ ಪೂಜೆ ಮಾಡಿಸಿ.

ಶುಭ ಸಂಖ್ಯೆ : 5 ಬಣ್ಣ : ಹಳದಿ

DINA-BHAVISHYA

ಕರ್ಕ : ಚಂದ್ರ ಲಾಭದಲ್ಲಿ ಇರುವುದು ಹಿತ. ಕುಟುಂಬದಲ್ಲಿ ಸೌಖ್ಯ. ಅಷ್ಟಮದ ಶನಿ ಹೆಚ್ಚು ಬಾಧಿಸಲಾರ. ಮನಸ್ಸಿಗೆ ನೆಮ್ಮದಿಯ ದಿನ. ಕಾರ್ಯ ಸ್ಥಾನದಲ್ಲಿ ಒತ್ತಡ ಮುಂದುವರಿಕೆ. ಶನೈಶ್ಚರನಿಗೆ ನಮಸ್ಕರಿಸಿ.

ಶುಭ ಸಂಖ್ಯೆ 4 ಬಣ್ಣ : ಬಿಳಿ

ಸಿಂಹ : ಆರ್ಥಿಕ ಚೇತರಿಕೆ ಇದ್ದರೂ ಖುಷಿ ಇಲ್ಲ. ಮಡದಿಯ ಚಿಂತೆ ಬೇಡ. ಉದ್ಯೋಗ ಚೆನ್ನಾಗಿದೆ.  ಈದಿನ ಉತ್ತಮ. ದೇವರ ಸ್ತೋತ್ರ ಪಠಿಸಿ.

ಶುಭ ಸಂಖ್ಯೆ : 5 ಬಣ್ಣ : ಕೆಂಪು

ಕನ್ಯಾ : ಖುಷಿಯ ದಿನ. ಆರ್ಥಿಕ ಸಬಲೀಕರಣ. ಮನಸ್ಸಿನ ನೆಮ್ಮದಿ. ಆರೋಗ್ಯ ಪ್ರಗತಿ. ಅಧಿಕ ವ್ಯಯ ಇಲ್ಲ. ಉತ್ತಮದ ದಿನ ನಿಮ್ಮದು. ದುರ್ಗಾದೇವಿ ಪೂಜೆ ಮಾಡಿ.

ಶುಭ ಸಂಖ್ಯೆ : 7 ಬಣ್ಣ : ಕೆಂಪು

ಇದನ್ನೂ ಓದಿ » ಶಿವಮೊಗ್ಗಕ್ಕೆ ನಿಖಿಲ್‌ ಕುಮಾರಸ್ವಾಮಿ, ಮೂರು ಪ್ರತ್ಯೇಕ ಕಾರ್ಯಕ್ರಮದಲ್ಲಿ ಭಾಗಿ, ಎಲ್ಲೆಲ್ಲಿಗೆ ಭೇಟಿ ನೀಡ್ತಾರೆ?

ತುಲಾ : ನೀವು ಅಂದುಕೊಂಡದ್ದು ಆಗುತ್ತಿದೆ. ಪಂಚಮದ ಶನಿ ಲಾಭದಾಯಕ. ಭಾಗ್ಯೋದಯ. ಮನಸ್ಸಿನಂತೆ ಮನೆ. ಸ್ವಲ್ಪ ಖರ್ಚು. ನಾಗನನ್ನು ಪೂಜಿಸಿ.

ಶುಭ ಸಂಖ್ಯೆ : 8 ಬಣ್ಣ : ನೀಲಿ

ವೃಶ್ಚಿಕ : ಪಂಚಮದ ರಾಹು ಬಾಧಿಸುತ್ತಿದ್ದಾನೆ. ವಿವಾಹದಲ್ಲಿ ಬೇಸರ. ವ್ಯಯ ಕಡಿಮೆ. ಮನೆಯ ವಾತಾವರಣ ಖುಷಿ. ಲಾಭ ಕಾಣಸಿಗುತ್ತಿಲ್ಲ.

ಶುಭ ಸಂಖ್ಯೆ : 8 ಬಣ್ಣ : ಕೆಂಪು

ಧನು : ಯೋಚನೆ ಬಿಡಿ. ಕೆಲಸ ಮಾಡಿ. ಕುಟುಂಬದಲ್ಲಿ ಪ್ರಗತಿ. ಆರೋಗ್ಯ ಚೇತರಿಕೆ. ಲಾಭ ಹೆಚ್ಚು. ಈಶ್ವರನ ಜಪ ಮಾಡಿ.

June-2025-Report-Shivamogga-Live-New-New.

ಶುಭಸಂಖ್ಯೆ : 9 ಬಣ್ಣ : ಕೇಸರಿ

ಮಕರ : ಮನೋನಂದನ ಇಂದು. ಸಹೋದರರ ಬಾಂಧವ್ಯ ಕಡಿಮೆ. ಆರೋಗ್ಯದಲ್ಲಿ ಸಮ. ಹೆಚ್ಚು ಖುಷಿ ಇಲ್ಲ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ: 10 ಬಣ್ಣ: ನೀಲಿ

ಕುಂಭ : ಅಸೂಯೆ ಹೆಚ್ಚಿದೆ. ಸಾಡೇಸಾತಿ ಕಾಡಿದೆ. ಕುಟುಂಬದಲ್ಲಿ ಆರ್ಥಿಕ ಪ್ರಗತಿ. ನೆಮ್ಮದಿಯಿಂದ ಜೀವನ. ಈದಿನ ಮಿಶ್ರ ಫಲ.

ಶುಭ ಸಂಖ್ಯೆ : 11 ಬಣ್ಣ: ನೀಲಿ

ಮೀನ : ನಿಮ್ಮ ಚಾಂಚಲ್ಯ ನಿಮಗೆ ತೊಂದರೆ. ಕುಟುಂಬದಲ್ಲಿ ಮಿಶ್ರ ಫಲ. ಆರೋಗ್ಯದ ಕಡೆ ಗಮನ ಅಗತ್ಯ. ಅಧಿಕ ವ್ಯಯದ ಗಮನ ಕೊಡಿ. ನಾಗನನ್ನು ನೆನೆಯಿರಿ.

ಶುಭ ಸಂಖ್ಯೆ : 12 ಬಣ್ಣ : ಕೇಸರಿ

DINA-BHAVISHYA

Leave a Comment