ಶಿವಮೊಗ್ಗದ ಕಂಪನಿಯಲ್ಲಿ 55 ಹುದ್ದೆಗಳಿಗೆ ನೇರ ಸಂದರ್ಶನ, ₹30,000 ದವರೆಗೆ ಸಂಬಳ ಪಡೆಯುವ ಅವಕಾಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಗಾಡಿಕೊಪ್ಪದ ಅಕ್ಷಯ ಬಯೋಟೆಕ್‌ನ ಶಿವಮೊಗ್ಗ ಶಾಖೆಯಲ್ಲಿ ಹೋಬಳಿವಾರು ಕರ್ತವ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ (Interview) ಆಹ್ವಾನಿಸಲಾಗಿದೆ.

ಫೀಲ್ಡ್‌ ಆಫೀಸರ್‌: 50 ಹುದ್ದೆಗಳು

ಪುರುಷ ಅಥವಾ ಮಹಿಳೆಯರು ಕಾರ್ಯನಿರ್ವಹಿಸಬಹುದಾಗಿದೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಆಗಿರಬೇಕು. ₹15,000 ದಿಂದ ₹30,000ದವರೆಗೆ ವೇತನ ಪಡೆಯುವ ಅವಕಾಶವಿದೆ.

ಟೀಮ್‌ ಮ್ಯಾನೇಜರ್‌: 5 ಹುದ್ದೆಗಳು

ಪುರುಷ ಅಥವಾ ಮಹಿಳೆಯರು ಕಾರ್ಯನಿರ್ವಹಿಸಬಹುದಾಗಿದೆ. ಯಾವುದೇ ಪದವಿ ಆಗಿರಬೇಕು. ₹25,000 ದಿಂದ ₹40,000ದವರೆಗೆ ವೇತನ ಪಡೆಯುವ ಅವಕಾಶವಿದೆ. ಯಾವುದೇ ಮಾರ್ಕೆಟಿಂಗ್‌ ಕಂಪನಿಯಲ್ಲಿ ಕನಿಷ್ಠ 2 ವರ್ಷದ ಅನುಭವವಿರಬೇಕು.

2025ರ ಆಗಸ್ಟ್‌ 24ರಂದು ಗಾಡಿಕೊಪ್ಪದ ಅಕ್ಷಯ ಬಯೋಟೆಕ್‌ ಕಚೇರಿಯಲ್ಲಿ ನೇರ ಸಂದರ್ಶನ ಇರಲಿದೆ. ಹೆಚ್ಚಿನ ಮಾಹಿತಿಗೆ 9611911707

ಇದನ್ನೂ ಓದಿ » ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿದೆ 10 ಸುದ್ದಿಗಳು | 22 ಆಗಸ್ಟ್‌ 2025

Direct Interview at akshaya biotech

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment