ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (Stock Exchange) ಉದ್ಯೋಗವಕಾಶವಿದೆ ಎಂದು ನಂಬಸಿ ಶಿವಮೊಗ್ಗದ ಮಹಿಳಾ ಇಂಜಿನಿಯರ್ ಒಬ್ಬರಿಗೆ ₹7,57,276 ವಂಚಿಸಲಾಗಿದೆ.
ಟೆಲಿಗ್ರಾಂ ಆಪ್ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಉದ್ಯೋಗವಕಾಶವಿದೆ ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿದ ಮಹಿಳಾ ಇಂಜಿನಿಯರ್, ಲಿಂಕ್ ಕ್ಲಿಕ್ ಮಾಡಿದ್ದರು. ರಿಪ್ಲೆ ಮಾಡಿದ ವಂಚಕರು ಹಣ ಹೂಡಿಕೆ ಮಾಡಿ ವಿವಿಧ ಟಾಸ್ಕ್ ಪೂರೈಸಿದರೆ ಅಧಿಕ ಆದಾಯ ಗಳಿಸಬಹುದು ಎಂದು ನಂಬಿಸಿದ್ದರು.
ಆ.27 ಮತ್ತು 28ರಂದು ವಿವಿಧ ಟಾಸ್ಕ್ ಪೂರೈಸಲು ವಂಚಕರ ಖಾತೆಗೆ ಮಹಿಳಾ ಇಂಜಿನಿಯರ್ ₹7,57,276 ಹಣ ವರ್ಗಾಯಿಸಿದ್ದರು. ತಮ್ಮ ಹಣ ಮತ್ತು ಲಾಭಾಂಶವನ್ನು ಹಿಂತಿರುಗಿಸುವಂತೆ ಕೇಳಿದಾಗ ₹3,50,158 ಸರ್ವಿಸ್ ಚಾರ್ಜ್ ಪಾವತಿಸಬೇಕು ಎಂದು ವಂಚಕರು ಸೂಚಿದ್ದರು. ವಂಚನೆಗೊಳಗಾದ ಅರಿವಾಗಿ ಮಹಿಳಾ ಇಂಜಿನಿಯರ್ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್ಪ್ರೆಸ್ ವೇಳಾಪಟ್ಟಿ ಬದಲು, ಹೊಸ ಟೈಮ್ಟೇಬಲ್ ಏನು? ಯಾವಾಗ ಜಾರಿ?
Stock Exchange fraud. Engineer lost money.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






