IRCTC ಮೂಲಕ ಟಿಕೆಟ್‌ ಬುಕಿಂಗ್‌, ಮಹತ್ವದ ಅಪ್‌ಡೇಟ್‌ ನೀಡಿದ ರೈಲ್ವೆ ಇಲಾಖೆ ಅಧಿಕಾರಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೈಲ್ವೆ ನ್ಯೂಸ್‌: ಆನ್‌ಲೈನ್‌ ಟಿಕೆಟ್‌ ಬಕ್ಕಿಂಗ್‌ ವ್ಯವಸ್ಥೆ ಭಾರತೀಯ ರೈಲ್ವೆ (Indian Railways) ಇಲಾಖೆಗೆ ದೊಡ್ಡ ಅದಾಯದ ಮೂಲವಾಗಿದೆ. IRCTC ಮೂಲಕ ಪ್ರತಿದಿನ ಲಕ್ಷ ಲಕ್ಷ ಟಿಕೆಟ್‌ಗಳು ಬುಕ್‌ ಆಗುತ್ತಿವೆ ಎಂದು ರೈಲ್ವೆ ಇಲಾಖೆ ಹಣಕಾಸು ವಿಭಾಗ ತಿಳಿಸಿದೆ.

ಆಗಸ್ಟ್‌ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ರೈಲ್ವೆ ಇಲಾಖೆ ಹಣಕಾಸು ವಿಭಾಗದ ನಿರ್ದೇಶಕ ಸುಧೀರ್‌ ಕುಮಾರ್‌, ಕಳೆದ ವರ್ಷಕ್ಕಿಂತಲೂ ಈ ವರ್ಷ ಆನ್‌ಲೈಟ್‌ ಟಿಕಿಟ್‌ ಬುಕಿಂಗ್‌ ಪ್ರಮಾಣ ಶೇ.9.12ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

360 ಕೋಟಿ ಆದಾಯ

ದೇಶಾದ್ಯಂತ ಒಟ್ಟು ಬುಕಿಂಗ್‌ಗಳ ಪೈಕಿ ಶೇ.87.78ರಷ್ಟು ಟಿಕೆಟ್‌ಗಳು IRCTC ಮೂಲಕ ಬುಕ್‌ ಆಗುತ್ತಿವೆ. ರೈಲ್ವೆ ಇಲಾಖೆಗೆ ವಾರ್ಷಿಕ ಸರಾಸರಿ ₹360 ಕೋಟಿ ಅದಾಯ ತಂದುಕೊಡುತ್ತಿದೆ. ಏಪ್ರಿಲ್‌ನಿಂದ ಜೂನ್‌ ತಿಂಗಳವರೆಗೆ 12.63 ಕೋಟಿ ಟಿಕೆಟ್‌ಗಳು IRCTC ಮೂಲಕ ಬುಕ್‌ ಆಗಿವೆ. ಪ್ರತಿದಿನ ಸರಾಸರಿ 13.88 ಲಕ್ಷ ಟಿಕೆಟ್‌ ಬುಕ್‌ ಆಗುತ್ತಿವೆ ಎಂದು ಸುಧೀರ್‌ ಕುಮಾರ್‌ ತಿಳಿಸಿದ್ದಾರೆ.

Prayanikare-Gamanisi-Indian-Railway-News

ಇದನ್ನೂ ಓದಿ » ಐ ಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಲ್ಲಿ ಆ್ಯಪಲ್ ಸ್ಟೋರ್‌ ಶುರು, ಹೇಗಿದೆ? ಏನೆಲ್ಲ ಸಿಗುತ್ತೆ?

ದೀಪಾವಳಿಗೆ ಟಿಕಟ್‌ ದರದಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಇದರಿಂದ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

Indian Railways earns 300 crore from IRCTC

Leave a Comment