ಶಿವಮೊಗ್ಗ ಲೈವ್
ಭದ್ರಾವತಿ: ಗೋವುಗಳ ಕಳ್ಳತನ (Cow) ಪ್ರಕರಣಗಳು ಮುಂದುವರೆದಿದ್ದು ಜಿಂಕ್ ಲೈನ್ ಬಡಾವಣೆಯ ದಿವ್ಯಾ ಎಂಬುವವರು ಸಾಕಿದ್ದ ಮೂರು ಹೆಚ್.ಎಫ್ ತಳಿಯ ಹಸುಗಳು ಕಳ್ಳತನವಾಗಿವೆ. ಸೆ.9ರ ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು.
ಬೆಳಗ್ಗೆ 5 ಗಂಟೆಗೆ ದಿವ್ಯಾ ಅವರ ಪತಿ ಕೊಟ್ಟಿಗೆಗೆ ಹೋಗಿ ನೋಡಿದಾಗ ಮೂರು ಹಸುಗಳು ನಾಪತ್ತೆ ಆಗಿದ್ದವು. ಎಲ್ಲಡೆ ಹುಡುಕಿದರು ಹಸುಗಳು ಸಿಕ್ಕಿಲ್ಲ ಎಂದು ಆರೋಪಿಸಿ ದೂರು ನೀಡಿದ್ದಾರೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಭದ್ರಾವತಿಯಲ್ಲಿ ಪೊಲೀಸರನ್ನು ಕಂಡು ಕಾರು ನಿಲ್ಲಿಸಿ ಪರಾರಿಯಾದ ಯುವಕರು


Cow theft continued in Bhadravathi
