15 ನಿಮಿಷದ ಬಳಿಕ ಗಾಂಧಿ ಪಾರ್ಕ್‌ ಗೇಟ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ನಿಲ್ಲಿಸಿದ್ದ ಆರ್‌.ಎಕ್ಸ್‌..100 ಬೈಕ್‌ (Bike) ಕಳ್ಳತನವಾಗಿದೆ. ಬೈಕ್‌ ನಿಲ್ಲಿಸಿ 15 ನಿಮಿಷದೊಳಗೆ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜೇಂದ್ರನಗರದ ರಾಜೇಶ್‌ ಎಂಬುವವರು ಸೆ.10ರ ಸಂಜೆ 7.30ರ ಹೊತ್ತಿಗೆ ತಮ್ಮ ಆರ್‌.ಎಕ್ಸ್‌.100 ಬೈಕ್‌ ನಿಲ್ಲಿಸಿ ತೆರಳಿದ್ದರು. ಸಂಜೆ 7.45ರ ಹೊತ್ತಿಗೆ ಅಲ್ಲಿಗೆ ಬಂದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ » ಹೊಸನಗರದಲ್ಲಿ ಉಕ್ಕಡ ಮಗುಚಿ ಯುವಕ ನಾಪತ್ತೆ, ಸರ್ಕಾರದ ವಿರುದ್ಧ ಸ್ಥಳೀಯರು ಗರಂ, ಹೇಗಾಯ್ತು ಘಟನೆ?

JNNCE-Admission-Advt-scaled

RX 100 Bike theft near gandhi park

crime name image

Leave a Comment