ಶಿವಪ್ಪನಾಯಕ ಪ್ರತಿಮೆ ಮುಂದೆ, ಗಾಂಧಿ ಬಜಾರ್‌ನಲ್ಲಿ ಸಿಹಿ ಹಂಚಿದ ಬಿಜೆಪಿ ಮುಖಂಡರು

ಶಿವಮೊಗ್ಗ: ಜಿಎಸ್‌ಟಿ (GST 2.0) ಸುಧಾರಣೆ ಹಿನ್ನೆಲೆ ಬಿಜೆಪಿಯಿಂದ ಶಿವಪ್ಪ ನಾಯಕ ವೃತ್ತದಲ್ಲಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಮರ್ಪಣೆ ಮತ್ತು ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಾಂಧಿ ಬಜಾರ್‌ ವ್ಯಾಪಾರಿಗಳಿಗೆ ಸಿಹಿ ಹಂಚಿದರು. (ಈ ಸುದ್ದಿಯನ್ನು ಇನ್ನು 62 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿಜಯೇಂದ್ರ ಏನೆಲ್ಲ ಹೇಳಿದರು?

#f1f1f1 - POINT 1ಜಿಎಸ್‌ಟಿಯಿಂದ ದೇಶ ಆರ್ಥಿಕವಾಗಿ ಬೆಳವಣಿಗೆಯಾಗಿದೆ. ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ.

#f1f1f1 - POINT 2ಜಿಎಸ್‌ಟಿ ದರ ಕಡಿತಗೊಳಿಸಿರುವುದರಿಂದ ದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಅದರ ಲಾಭ ಸಾಮಾನ್ಯ ಜನರಿಗೆ ದೊರೆತಿದೆ. ಜಿಎಸ್‌ಟಿ ಕಡಿತದಿಂದ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ. ವರ್ತಕರಿಗೂ ಹೆಚ್ಚಿನ ಲಾಭವಾಗಲಿದೆ.

#f1f1f1 - POINT 3ಜಿಎಸ್‌ಟಿ ಸುಧಾರಣೆ ಐತಿಹಾಸಿಕ ನಿರ್ಧಾರ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರಿಗೆ ಅನುಕೂಲವಾಗಿದೆ. ದಿನಬಳಕೆಯ ವಸ್ತುಗಳು ಮಾತ್ರವಲ್ಲದೇ ಜೀವ ಉಳಿಸುವ ಔಷಧಿಗಳ ಬೆಲೆಯೂ ಕಡಿಮೆ ಆಗಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

GST-reduction-celebration-in-Shimoga-by-BJP-president-BY-Vijayendra.

ಇದೇ ವೇಳೆ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್,  ಡಾ.ಧನಂಜಯ ಸರ್ಜಿ, ಬಿಜೆಪಿ ಮುಖಂಡರಾದ ಮೋಹನ್ ರೆಡ್ಡಿ, ಮಂಜುನಾಥ್, ಮಾಲತೇಶ್, ಸುರೇಖಾ ಮುರಳೀಧರ ಸೇರಿ ಹಲವರು ಇದ್ದರು.

GST-reduction-celebration-in-Shimoga-by-BJP-president-BY-Vijayendra.

GST-reduction-celebration-in-Shimoga-by-BJP-president-BY-Vijayendra.

GST-reduction-celebration-in-Shimoga-by-BJP-president-BY-Vijayendra.

GST-reduction-celebration-in-Shimoga-by-BJP-president-BY-Vijayendra.

GST-reduction-celebration-in-Shimoga-by-BJP-president-BY-Vijayendra.bjp5

ಇದನ್ನೂ ಓದಿ » ಶಿವಮೊಗ್ಗ ತಹಶೀಲ್ದಾರ್‌ ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಕಡತಗಳ ಪರಿಶೀಲನೆ, ದಿಢೀರ್‌ ದಾಳಿಗೇನು ಕಾರಣ?

JNNCE-Admission-Advt-scaled

GST 2.0 celebration in Shimoga

GST-reduction-celebration-in-Shimoga-by-BJP-president-BY-Vijayendra.

Leave a Comment