ಸದ್ಯಕ್ಕಿಲ್ಲ ಮಳೆ, ಶಿವಮೊಗ್ಗದಲ್ಲಿ ವಾತಾವರಣ ಹೇಗಿದೆ? – ಇಲ್ಲಿದೆ ಇವತ್ತಿನ ಹವಾಮಾನ ವರದಿ

ಹವಾಮಾನ ವರದಿ: ಕರ್ನಾಟಕದಲ್ಲಿ ಸದ್ಯ ಮಳೆ ಮಾಯವಾಗಿದ್ದು ಬಿಸಿಲಿನ ಅಬ್ಬರ ಜೋರಿದೆ. ಜೊತೆಗೆ ಥಂಡಿ ವಾತಾವರಣವು ಮುಂದುವರೆದಿದೆ. ಇವತ್ತು ರಾಜ್ಯಾದ್ಯಂತ ಯಾವುದೆ ಅಲರ್ಟ್‌ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. (Weather)

ಶಿವಮೊಗ್ಗ ಜಿಲ್ಲೆಯಲ್ಲಿಯು ಬಿಸಿಲು ಜೋರಿರಲಿದೆ. ಕಳೆದ ಎರಡು ದಿನಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಒಂದೆರಡು ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿದೆ. ರಾತ್ರಿ ವೇಳೆ ಥಂಡಿ ಜೋರಿದೆ.  

ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

weather report

ಇದನ್ನೂ ಓದಿ » ಭದ್ರಾವತಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ

WEATHER-REPORT-SHIMOGA-

Leave a Comment