ಇವತ್ತು ವೈಕುಂಠ ಏಕಾದಶಿ, ಶುಭ ಸಮಯ ಯಾವಾಗಿದೆ? – ಇಂದಿನ ಪಂಚಾಂಗಕ್ಕೆ ಕ್ಲಿಕ್‌ ಮಾಡಿ

ದಿನ ಭವಿಷ್ಯ, ಪಂಚಾಂಗ: ಇವತ್ತು 2025ರ ಡಿಸೆಂಬರ್‌ 30. ಶಿವಮೊಗ್ಗದಲ್ಲಿ ಇವತ್ತು 6.51ಕ್ಕೆ ಸೂರ್ಯೋದಯ. 6.10ಕ್ಕೆ ಸೂರ್ಯಾಸ್ತವಾಗಲಿದೆ. ಹೇಮಂತ ಋತು, ಪುಷ್ಯ ಮಾಸ, ಶುದ್ಧ ಪಕ್ಷದ ದಶಮಿ. ಭರಣಿ ನಕ್ಷತ್ರ. ಇವತ್ತ ಏಕಾದಶಿ (Today Panchanga).

ಶುಭ ಸಮಯ
ಬ್ರಹ್ಮ ಮುಹೂರ್ತಬೆಳಗ್ಗೆ 5.09 ರಿಂದ 6.00ರವರೆಗೆ
ಪ್ರಾಥಃ ಸಂಧ್ಯಬೆಳಗ್ಗೆ 5.35 ರಿಂದ 6.51ರವರೆಗೆ
ಅಭಿಜಿತ್‌ ಮಧ್ಯಾಹ್ನ 12.08 ರಿಂದ 12.53ರವರೆಗೆ
ವಿಜಯ ಮುಹೂರ್ತಮಧ್ಯಾಹ್ನ 2.24 ರಿಂದ 3.09ರವರಗೆ
ಗೋಧೂಳಿ ಮುಹೂರ್ತಸಂಜೆ 6.07 ರಿಂದ 6.33ರವರೆಗೆ

ಇದನ್ನೂ ಓದಿ » ಹೊಸ ವರ್ಷಾಚರಣೆ, ಶಿವಮೊಗ್ಗ ಪೊಲೀಸರಿಂದ ಮಹತ್ವದ ಮೀಟಿಂಗ್‌, 8 ಪಾಯಿಂಟ್‌ ಸೂಚನೆ, ಏನದು?

ರಾಹು, ಯಮಗಂಡ, ಗುಳಿಕ ಕಾಲ
ರಾಹು ಕಾಲಮಧ್ಯಾಹ್ನ 3 ರಿಂದ 4.30ರವರೆಗೆ
ಗುಳಿಕ ಕಾಲಮಧ್ಯಾಹ್ನ 12 ರಿಂದ 1.30ರವರೆಗೆ
ಯಮಗಂಡ ಕಾಲಬೆಳಗ್ಗೆ 9 ರಿಂದ 10.30ರವರೆಗೆ
Indina-Panchanga-today Panchanga

Leave a Comment