ಶಿವಮೊಗ್ಗದಲ್ಲಿ ಲವ್‌ ಲೆಟರ್ಸ್‌ ನಾಟಕ, ಈಗಲೇ ‍ಕಾಯ್ದಿರಿಸಿ ಟಿಕೆಟ್‌, ಇಲ್ಲಿದೆ ಲಿಂಕ್

ಶಿವಮೊಗ್ಗ: ರಂಗಾಸಕ್ತರಿಗಾಗಿ ಮಾರ್ಚ್ 22 ರಂದು ‘ಲವ್ ಲೆಟರ್ಸ್’ (ನಿನ್ನ ಪ್ರೀತಿಯ ನಾನು) ನಾಟಕದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಎ.ಆರ್.ಗರ್ನಿ ಅವರ ಮೂಲ ಕೃತಿಯನ್ನು ಆಧರಿಸಿದ ಈ ನಾಟಕವನ್ನು ವೆಂಕಟೇಶ್ ಪ್ರಸಾದ್ ಅವರು ರೂಪಾಂತರಿಸಿ ನಿರ್ದೇಶಿಸಿದ್ದಾರೆ. (Love Letters) ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ – ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್‌ ಉಪನ್ಯಾಸ, ಯಾವಾಗ? ಏನು ವಿಷಯ?

Love-Letters-Drama-in-shivamogga-Kuvempu-Rangamandira

ಈ ನಾಟಕದಲ್ಲಿ ಖ್ಯಾತ ಕಲಾವಿದ ಕಿಶೋರ್ ಕುಮಾರ್ ಮತ್ತು ಸಿರಿ ರವಿಕುಮಾರ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಮತ್ತು ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಹಯೋಗದೊಂದಿಗೆ, ಶಿವಮೊಗ್ಗದ ‘ನಮ್ ಟೀಮ್’ ಈ ಪ್ರದರ್ಶನಕ್ಕೆ ಸಹಕಾರ ನೀಡುತ್ತಿದೆ.

Love-Letters-Drama-in-shivamogga-Kuvempu-Rangamandira

ಮಾರ್ಚ್‌ 22ರ ಸಂಜೆ 7 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ನಾಟಕ ಪ್ರದರ್ಶನವಿರಲಿದೆ. www.bookmyshow.com ನಲ್ಲಿ ಟಿಕೆಟ್‌ ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌ ನಂಬರ್‌ 9900182400 ಸಂಪರ್ಕಿಸಬಹುದಾಗಿದೆ. ಟಿಕೆಟ್‌ ಖರೀದಿಗೆ ಇಲ್ಲಿದೆ ಲಿಂಕ್:‌ https://in.bookmyshow.com/plays/love-letters-ninna-preetiya-naanu/ET00444194

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

1 thought on “ಶಿವಮೊಗ್ಗದಲ್ಲಿ ಲವ್‌ ಲೆಟರ್ಸ್‌ ನಾಟಕ, ಈಗಲೇ ‍ಕಾಯ್ದಿರಿಸಿ ಟಿಕೆಟ್‌, ಇಲ್ಲಿದೆ ಲಿಂಕ್”

  1. I have to get across my admiration for your generosity supporting men and women that must have guidance on in this matter. Your personal commitment to getting the message up and down has been quite important and have truly encouraged men and women like me to arrive at their dreams. Your important advice entails a whole lot to me and even more to my mates. With thanks; from everyone of us.

Leave a Comment