ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ (Marikamba Temple)ಸಮಿತಿಗೆ ನೂತನ ನಿರ್ದೆಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 32 ನಿರ್ದೇಶಕರು ಆಯ್ಕೆಯಾಗಿದ್ದಾರೆ. ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದು ಒಟ್ಟು 36 ಜನರು ಆಯ್ಕೆಯಾಗಿದ್ದಾರೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಯಾರೆಲ್ಲ ಆಯ್ಕೆಯಾಗಿದ್ದಾರೆ?

Sagara-Marikamba-temple-new-committee

ಪುರುಷೋತ್ತಮ, ಸುಂದರ್ ಸಿಂಗ್, ಎಸ್.ಎಲ್.ಮಂಜುನಾಥ್, ಆರ್.ಶ್ರೀನಿವಾಸ್, ಸಂತೋಷ್ ಆರ್.ಶೇಟ್, ವಿ.ಗುರು, ಆನಂದ ಎಂ.ಡಿ., ಎಂ.ನಾಗರಾಜ್, ಚಂದ್ರಕಾಂತ, ದಿನಕರ, ನಾಗೇಂದ್ರ ಕೆ.ಎನ್., ಸುದರ್ಶನ ಭಂಡಾರಿ, ಅಶೋಕ, ಡಿ.ದಿನೇಶ್, ಟಿ.ವಿ.ಪಾಂಡುರಂಗ.

Sagara-Marikamba-temple-new-committee

ಶ್ರೀನಾಥ್ ಎನ್., ಎನ್.ನಾರಾಯಣ, ಮಾ.ಸ.ನಂಜುಂಡಸ್ವಾಮಿ, ನಿತ್ಯಾನಂದ ಶೆಟ್ಟಿ, ನಾಗೇಂದ್ರ ಕುಮಟಾ, ಕೆ.ಶ್ರೀಧರ, ಪ್ರಶಾಂತ್ ಕುಮಾರ್ ಪಾಟೀಲ್, ಎಸ್.ವಿ.ಕೃಷ್ಣಮೂರ್ತಿ, ಶರಾವತಿ ಸಿ.ರಾವ್, ಜ್ಯೋತಿ ಶಶಿಧರ್.

ಇದನ್ನೂ ಓದಿ – ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನಡಿದ ಭದ್ರಾವತಿ ರಾಜು, ಕಾರಣವೇನು?

ಜಯಾ ಆ‌ರ್.ಪೈ ಜಯಂತಿ, ಲಲಿತಮ್ಮ, ಟಿ.ರಾಮಪ್ಪ ಎಚ್.ಎಲ್.ಶ್ರೀಧರ್, ಮಂಜುನಾಥ ಎಸ್.ಬಿ., ಮೋಹನ್ ಎನ್., ರಾಮಪ್ಪ ಜಿ., ಧರ್ಮರಾಜ್ ಜಿ., ಎಸ್.ಪಿ.ಮುರಳಿ, ವಿ.ಶಂಕ‌ರ್ ಆಯ್ಕೆಯಾಗಿದ್ದಾರೆ.

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment