6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

ಶಿವಮೊಗ್ಗ: ತೆರೆಯಸಿರಿ ಕಲಾಸಂಘದ ವತಿಯಿಂದ ಏಪ್ರಿಲ್‌ 3ರಿಂದ 19ರವರೆಗೆ ನಗರದ ಬಸವನಹಳ್ಳಿ ಮಹಿಳಾಶ್ರಮದಲ್ಲಿ ಬೇಸಿಗೆ ರಂಗ ಶಿಬಿರ (summer camp) ಆಯೋಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿಬಿರದಲ್ಲಿ ಮಕ್ಕಳಿಗೆ ನಾಟಕ ತಯಾರಿ ಮತ್ತು ಪ್ರದರ್ಶನ, ಯಕ್ಷಗಾನ ಹೆಜ್ಜೆಗಳು, ನವರಸಾಭಿನಯ, ಮೆಮೊರಿ ಟೆಕ್ನಿಕ್, 100 ಇಯರ್ ಕ್ಯಾಲೆಂಡರ್, ರಂಗಾಟಗಳು, ಯೋಗ ಮತ್ತು ವ್ಯಾಯಾಮ, ಜನಪದ ಜಾತ್ರೆ, ಡೊಳ್ಳು ಕುಣಿತ, ವೀರಗಾಸೆ, ಪಟ್ಟದ ಕುಣಿತ, ಪೂಜಾ ಕುಣಿತ, ಕಥೆ, ಕವನ, ದೇಹ ಭಾಷೆ, ರಂಗಗೀತೆಗಳು ಸೇರಿದಂತೆ ವಿಶೇಷ ವಿಷಯಗಳ ಕುರಿತು ಹೇಳಿ ಕೊಡಲಾಗುವುದು.

Just-Mahithi-Update-Shimoga-News

ಇದನ್ನೂ ಓದಿ : ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ನಿಗದಿತ ಶುಲ್ಕ ನೀಡಿ ರಂಗತರಬೇತಿ ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 6 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಪ್ರತಿಭಾ ನೀನಾಸಂ ಅವರ ದೂರವಾಣಿ ಸಂಖ್ಯೆ 7760135885 ಮತ್ತು 7760121024 ಮಾಡಿಕೊಳ್ಳಬಹುದಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Sunrise Facility Services, Sri sai Trust Shimoga

Leave a Comment