ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು (Arecanut trade). ವಿವಿಧ ತಳಿಗಳ ಅಡಿಕೆಗೆ ಧಾರಣೆ (Market rates) ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ
| ಸರಕು (Saraku) | 50209 | 96096 |
| ಬೆಟ್ಟೆ (Bette) | 54014 | 63859 |
| ರಾಶಿ (Rashi) | 46099 | 54496 |
| ಗೊರಬಲು (Gorabalu) | 19020 | 42899 |
ತೀರ್ಥಹಳ್ಳಿ ಮಾರುಕಟ್ಟೆ
| ಇತರೆ | 26835 | 27500 |
| ರಾಶಿ | 49178 | 49178 |
